Home › Education › ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
Full text being prepared
Keep a copy $1
About this book
ಜನರು, ಇತರ ಜೀವಿಗಳು ಮತ್ತು ಅವರು ವಾಸಿಸುವ ಸ್ಥಳಗಳೊಂದಿಗಿನ ಸಂಬಂಧಕ್ಕೆ ನಾವು ಪ್ರಾಮುಖ್ಯತೆ ನೀಡಿದಾಗ ವಿಜ್ಞಾನದ ಬೋಧನೆ ಮತ್ತು ಕಲಿಕೆಯು ಬದಲಾಗುತ್ತದೆಯೇ? ವೈಯಕ್ತಿಕ ಅನುಭವಗಳು ಮತ್ತು ತುರ್ತು ಗಮನದ ಅಗತ್ಯವಿರುವ ಪರಿಸರ ಸಮಸ್ಯೆಗಳೊಂದಿಗೆ ವಿಜ್ಞಾನದ ಮೂಲ ಪರಿಕಲ್ಪನೆಗಳನ್ನು ಸಂಪರ್ಕಿಸುವುದಕ್ಕಾಗಿ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ನೀರಿನ ಪರಿಶೋಧನೆಯನ್ನು ನಾವು ಹೇಗೆ ಬಳಸುತ್ತೇವೆ? ನೈಸರ್ಗಿಕ ಪರಿಸರದ ಅವಲೋಕನ, ಪರಿಶೋಧನೆ ಮತ್ತು ಅದರೊಂದಿಗೆ ಕೆಲಸ ಮಾಡುವುದರಿಂದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪ್ರಕೃತಿ ಮತ್ತು ವಿಜ್ಞಾನದ ಪರಿಕಲ್ಪನೆಯನ್ನು ಅರ್ಥಗರ್ಭಿತವಾಗಿ ಅರಿತುಕೊಳ್ಳಲು ಅವಕಾಶ ದೊರೆಯುತ್ತದೆಯೇ? ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಮಾಡುವ ವೈಯಕ್ತಿಕ ಆಯ್ಕೆಗಳು ಮತ್ತು ಸರಳ ಕ್ರಿಯೆಗಳು ಹವಾಮಾನ ಬದಲಾವಣೆಯ ಜೊತೆಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತವೆಯೇ? ಈ ಸಂಚಿಕೆಯ ʻಭೂಮಿಯ ಉಳಿವು ಬಹು ಮುಖ್ಯ ಎಂಬಂತೆ ಪಾಠ ಮಾಡುವುದುʼ ವಿಷಯ ವಿಭಾಗದಲ್ಲಿ ಈ ಪ್ರಶ್ನೆಗಳನ್ನು ಪರಿಶೋಧಿಸುವುದಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಿ.
More by ಸಂಪಾದಕರು,
Browse all →ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2022: ಆಟ ಮತ್ತು ಕಲಿಕೆ
ಸಂಪಾದಕರು,
ಅಂಕಿಬಂಧಕ್ಕೆ ಉತ್ತರ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
ಸಂಪಾದಕರು,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske