Home › Education › ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
Full text being prepared
Keep a copy $1
About this book
"ನಮ್ಮ ವಯಸ್ಕ ಓದುಗರಿಗಾಗಿ ಇರುವ ಮೂರು ಲೇಖನಗಳು ಮತ್ತು ಎಳೆಯ ವಯಸ್ಕರಿಗಾಗಿ ಬರೆಯಲಾಗಿರುವ ಕಿರು ಕಥೆಯ ಮೂಲಕ ನಕ್ಷತ್ರಗಳು, ಭೂಮಿ, ಬದುಕು, ಮತ್ತು ಮಾನವರ ʻವಿಕಸನʼವನ್ನು ಅರಿತುಕೊಳ್ಳಿರಿ. ʻಇತಿಹಾಸದ ಪುಟಗಳಿಂದʼ ವಿಭಾಗದಲ್ಲಿ, ಭೂಮಿಯ ಜೀವ ವೈವಿಧ್ಯತೆಯನ್ನು ನಾವು ಅರಿತುಕೊಳ್ಳುವಲ್ಲಿ ಪ್ರಮುಖ ಅಂಶವೆನಿಸಿರುವ ಅನಿರೀಕ್ಷಿತ ಗಣಿತೀಯ ಮಾದರಿಯನ್ನು ನಿರ್ಧರಿಸುವ ಹಿಂದಿನ ವಿವಾದಗ್ರಸ್ತ ಪ್ರಕ್ರಿಯೆಯನ್ನು ಅರಿತುಕೊಳ್ಳಿರಿ. ರೂಪಕಗಳು, ಕಲೆ ಮತ್ತು ವಾಸ್ತವಿಕ ಪ್ರಪಂಚದ ಅನುಭವಗಳ ಮೂಲಕ ಶಕ್ತಿ, ವಿಕಸನ ಮತ್ತು ಮಣ್ಣಿಗೆ ಸಂಬಂಧಿಸಿದ ಸಂಕೀರ್ಣ ಪರಿಕಲ್ಪನೆಗಳನ್ನು ಹೇಗೆ ಕಲಿಸಬಹುದು ಎಂಬುದನ್ನು ತಿಳಿದುಕೊಳ್ಳಲು ʻಸಂಶೋಧನೆಯಿಂದ ಆಚರಣೆಗೆ,ʼ ʻಕಾರ್ಯನಿರತ ವಿಜ್ಞಾನ ಶಿಕ್ಷಕರುʼ ಮತ್ತು ʻಭೂಮಿಯ ಉಳಿವು ಬಹು ಮುಖ್ಯ ಎಂಬಂತೆ ಪಾಠ ಮಾಡುವುದುʼ ಮುಂತಾದುವುಗಳನ್ನು ಓದಿರಿ. ʻವಿಜ್ಞಾನಿಯ ಜೀವನಚರಿತ್ರೆʼ ವಿಭಾಗದಲ್ಲಿ ಲಿನ್ ಮಾರ್ಗುಲಿಸ್ ಅವರ ʻವಿವಾದಾತ್ಮಕʼ ಕಲ್ಪನೆಗಳು ಮತ್ತು ವಿಜ್ಞಾನದಲ್ಲಿ ಸವೆಸಿದ ಬದುಕಿನ ಕುರಿತು ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಿರಿ. ಇನ್ನಷ್ಟು ವಿಷಯಗಳನ್ನು ಕಲಿತುಕೊಳ್ಳುವ ಇಚ್ಛೆ ನಿಮಗಿದ್ದರೆ, ಭೌತಶಾಸ್ತ್ರದಲ್ಲಿ ಮೂಲ ತತ್ವಗಳನ್ನು ಅರಿತುಕೊಳ್ಳುವುದಕ್ಕಾಗಿ ʻವಿಜ್ಞಾನದ ಪ್ರಯೋಗಾಲಯʼದಲ್ಲಿ ಪ್ರಸ್ತುತಪಡಿಸಲಾಗಿರುವ ಕೆಲವೊಂದು ಸರಳ ತರಗತಿ ಪ್ರಯೋಗಗಳನ್ನು ಪ್ರಯತ್ನಿಸಿ. ಜೇಡಗಳ ಆಕರ್ಷಕ ಜಗತ್ತನ್ನು ನಿಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸುವುದಕ್ಕಾಗಿ ʻನಮ್ಮ ಹಿತ್ತಲಿನ ಜೀವಜಗತ್ತಿʼನಲ್ಲಿ ನೀಡಲಾದ ಏಳು ಚಟುವಟಿಕೆ ಹಾಳೆಗಳನ್ನು ಬಳಸಿ. ಅಲ್ಲದೆ, ʻಜಲತಳ ಜೀವಿಗಳು,ʼ ʻಪ್ರಜ್ಞೆಯ ಕಠಿಣ ಸಮಸ್ಯೆʼ ಮತ್ತು ʻಸಾಗರದ ಆಮ್ಲೀಕರಣʼ ಮುಂತಾದ ವಿಸ್ತೃತ ವಿಷಯಗಳ ಕುರಿತ ಭಿತ್ತಿಪತ್ರವನ್ನು ಆನಂದಿಸಿ."
More by ಸಂಪಾದಕರು,
Browse all →ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಫೆಬ್ರವರಿ 2022: ಆಟ ಮತ್ತು ಕಲಿಕೆ
ಸಂಪಾದಕರು,
ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ
ಸಂಪಾದಕರು,
ಅಂಕಿಬಂಧಕ್ಕೆ ಉತ್ತರ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
ಸಂಪಾದಕರು,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske