Home › Education › ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ನವೆಂಬರ್ 2020: ವಿಕಲತೆಯುಳ್ಳ ಮಕ್ಕಳಿಗಾಗಿ ಬೋಧನೆಯ ದೃಷ್ಟಿಕೋನಗಳು

Cover of ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ನವೆಂಬರ್ 2020: ವಿಕಲತೆಯುಳ್ಳ ಮಕ್ಕಳಿಗಾಗಿ ಬೋಧನೆಯ ದೃಷ್ಟಿಕೋನಗಳು

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ನವೆಂಬರ್ 2020: ವಿಕಲತೆಯುಳ್ಳ ಮಕ್ಕಳಿಗಾಗಿ ಬೋಧನೆಯ ದೃಷ್ಟಿಕೋನಗಳು

ಸಂಪಾದಕರು,

FormatEbook
Published2020
LanguageKannada
ReadingIncluded
Full text being prepared Keep a copy $1
About this book
ಈ ಸಂಚಿಕೆಯಲ್ಲಿ, ವೈಕಲ್ಯತೆ ಹೊಂದಿರುವ ಮಕ್ಕಳ ಶಿಕ್ಷಣ ಕುರಿತು ಅನೇಕ ಲೇಖಕರು ವಿಸ್ತೃತವಾಗಿ ಚರ್ಚಿಸಲಾಗಿರುವ ಲೇಖನಗಳನ್ನು ಪ್ರಸ್ತುತಪಡಿಸಲಾಗಿದೆ. ಆದರೆ ಅವರೆಲ್ಲರ ಲೇಖನಗಳಲ್ಲೂ ಒಂದೇ ದೃಷ್ಟಿಕೋನವು ಮೇಳೈಸಿದೆ; ಅದೆಂದರೆ ಸಮನ್ವಯತೆ. ಇಲ್ಲಿ ವೈಕಲ್ಯತೆ ಹೊಂದಿರುವ ಮಕ್ಕಳ ಶಿಕ್ಷಣಕ್ಕೆ ಅವಕಾಶ ರೂಪಿಸಲು ಅನೇಕ ವರ್ಷಗಳಿಂದ ದುಡಿಯುತ್ತಿರುವ ವಿವಿಧ ಸಂಸ್ಥೆಗಳು ಸಾಗಿ ಬಂದ ಇತಿಹಾಸವಿದೆ. ಆ ಮಕ್ಕಳು ಸ್ವತಂತ್ರವಾಗಿ ಬದುಕಲು ಅಗತ್ಯವಿರುವ ಭಾಷೆ ಮತ್ತು ಇತರ ಕೌಶಲಗಳನ್ನು ಕಲಿಸಲು ಸಹಾಯಕವಾಗುವ, ಅವರನ್ನೂ ಗೌರವಯುತವಾಗಿ ಸ್ವೀಕರಿಸಬೇಕು ಎನ್ನುವ ವಿಷಯಗಳ ಮೇಲೆ ಈ ಲೇಖನಗಳು ಬೆಳಕು ಚೆಲ್ಲುತ್ತವೆ.

More by ಸಂಪಾದಕರು,

Browse all →

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ

ಸಂಪಾದಕರು,

ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?

ಸಂಪಾದಕರು,

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ

ಸಂಪಾದಕರು,

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2

ಸಂಪಾದಕರು,

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1

ಸಂಪಾದಕರು,

ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?

ಸಂಪಾದಕರು,

ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ

ಸಂಪಾದಕರು,

ಅಂಕಿಬಂಧಕ್ಕೆ ಉತ್ತರ

ಸಂಪಾದಕರು,

More in Education

Browse all →