Home › Education › ಡಾ. ಸತೀಶ್ ಖುರಾನ ರೊಂದಿಗೆ ಸಂದರ್ಶನ
ಡಾ. ಸತೀಶ್ ಖುರಾನ ರೊಂದಿಗೆ ಸಂದರ್ಶನ
Full text being prepared
Keep a copy $1
About this book
ಡಾ. ಸತೀಶ್ ಖುರಾನಾ, ಲ್ಯೂವೆನ್ ವಿಶ್ವವಿದ್ಯಾನಿಲಯ, ಬೆಲ್ಜಿಯಂನಲ್ಲಿ ಸಹ-¸ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಂದರ್ಶನವನ್ನು ಇಲ್ಲಿ ಲೇಖನ ರೂಪದಲ್ಲಿ ನೀಡಲಾಗಿದೆ. ಇವರು ಹೆಮ್ಯಾಟೋಪಯಟಿಕ್ ಆಕರ ಕೋಶ (ಎಚ್‍ಎಸ್‍ಸಿ-ಸ್ಟೆಮ್ ಸೆಲ್)ಗಳ ಕಾರ್ಯವೈಖರಿ, ಎಚ್‍ಎಸ್‍ಸಿ ಹೋಮಿಂಗ್, ಪ್ರಸರಣ ಮತ್ತು ವಯೋಗತಿಗಳ ಮೇಲೆ (ಎಚ್‍ಎಸ್‍ಸಿ “ನಿಶ್ ”)ಗಳ ಬಾಹ್ಯ ಮತ್ತು ಸ್ವಾಭಾವಿಕ ಅಂಶಗಳ ನಿಯಂತ್ರಣ ಕುರಿತ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮುನ್ನ ಅವರು ಭಾರತದ ರಾಷ್ಟ್ರೀಯ ರೋಗನಿರೋಧಕಶಾಸ್ತ್ರ ಸಂಸ್ಥೆ (ನ್ಯಾಷನಲ್ ಇಮ್ಯೂನಾಲಜಿ ಇನ್ಸ್ಟಿಟ್ಯೂಟ್), ನವದೆಹಲಿ - ಇದರಲ್ಲಿ ಎಚ್‍ಎಸ್‍ಸಿಗಳ ಬಗ್ಗೆ ಪಿಎಚ್‍ಡಿ ಪ್ರಬಂಧವನ್ನು ಮಂಡಿಸಿದ್ದಾರೆ. ಈ ಸಂದರ್ಶನವು ಡಾ. ಸತೀಶ್ ಅವರಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ ಬಗೆ, ಯಾವ ರೀತಿಯ ಅನುಭವಗಳು ಅವರ ಸಂಶೋಧನಾ ಆಯ್ಕೆಗಳನ್ನು ರೂಪಿಸಿದವು, ವೈಜ್ಞಾನಿಕ ಸಂಶೋಧನೆಗೆ ಇರಬೇಕಾದ ಗುಣ ಸ್ವಭಾವಗಳು ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿ ಜೀವವಿಜ್ಞಾನದಲ್ಲಿ ಸಂಶೋಧಕನಾಗಿ ಮುಂದುವರೆಯಲು ಆಸಕ್ತಿಯುಳ್ಳ ಓರ್ವ ವಿದ್ಯಾರ್ಥಿಯು ತೆಗೆದುಕೊಳ್ಳಬಹುದಾದ ಕೋರ್ಸ್ ಗಳ ಬಗ್ಗೆ ಸುಳಿವನ್ನು ಒದಗಿಸುತ್ತದೆ.
More by ಸಂಪಾದಕರು,
Browse all →ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಆಗಸ್ಟ್ 2021 : ನಾವು ಎಲ್ಲಿಂದ ಬಂದಿದ್ದೇವೆ?
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಮಾರ್ಚ್ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 1
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಜುಲೈ 2021: ಪ್ರತಿಯೊಂದು ಮಗುವೂ ಕಲಿಯಬಲ್ಲದು ಭಾಗ 2
ಸಂಪಾದಕರು,
ಅಂಕಿಬಂಧಕ್ಕೆ ಉತ್ತರ
ಸಂಪಾದಕರು,
ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?
ಸಂಪಾದಕರು,
ಐ ವಂಡರ್...ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ಸ್ಥಳ ಆಧಾರಿತ ವಿಜ್ಞಾನ ಕಲಿಕೆ
ಸಂಪಾದಕರು,
ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಅಕ್ಟೋಬರ್ 2021: ಪೌರತ್ವಕ್ಕಾಗಿ ಶಿಕ್ಷಣ
ಸಂಪಾದಕರು,
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske