Home › Education › ಗುಣಾಕಾರದ ಗುಣಗಳು: ಭಿನ್ನರಾಶಿಗಳಿಗೆ (ಮತ್ತು ಪೂರ್ಣ ಸಂಖ್ಯೆಗಳಿಗೆ) ದೃಶ್ಯ ಸಮರ್ಥನೆ
ಗುಣಾಕಾರದ ಗುಣಗಳು: ಭಿನ್ನರಾಶಿಗಳಿಗೆ (ಮತ್ತು ಪೂರ್ಣ ಸಂಖ್ಯೆಗಳಿಗೆ) ದೃಶ್ಯ ಸಮರ್ಥನೆ
Full text being prepared
Keep a copy ₹9
About this book
ವಿದ್ಯಾರ್ಥಿಯಲ್ಲಿ ಪರಿಕಲ್ಪನೆಯನ್ನು ಮೂಡಿಸುವಲ್ಲಿ ದೃಶ್ಯಗಳ ಮೂಲಕದ ಸಮರ್ಥನೆ ಅಥವಾ ಸಾಧಿಸುವಿಕೆಯು ಸಹಕಾರಿಯಾಗಲಿದೆ. ಈ ಲೇಖನದಲ್ಲಿ ಗಣಿತದ ಮೂಲ ಕ್ರಿಯೆಗಳಿಗೆ ದೃಶ್ಯ/ ಚಿತ್ರ ಸಮರ್ಥೆನೆಯನ್ನು ತೋರಿಸಿಕೊಡುತ್ತದೆ. ಈ ಲೇಖನದಲ್ಲಿ ಭಿನ್ನರಾಶಿ ಮತ್ತು ಪೂರ್ಣಾಂಕಗಳ ಗುಣಾಕಾರದ ಉದಾಹರಣೆಯನ್ನು ಚಿತ್ರಗಳ ಮೂಲಕ ಸಮರ್ಥನೆಗೆ ಬಳಸಲಾಗಿದೆ. ಗುಣಾಕಾರದ ವಿವಿಧ ಗುಣಗಳಾದ ಸಹವರ್ತನೀಯತೆ, ವಿಭಾಜಕತೆ ಮತ್ತು ಪರಿವರ್ತನೀಯತೆಯ ಗುಣಗಳನ್ನು ಉದಾಹರಣೆಗಳ ಮೂಲಕ ಪ್ರಸ್ತುತ ಪಡಿಸಿದ್ದು, ಇದು ಶಿಕ್ಷಕರಿಗೆ ಮತ್ತಷ್ಟು ಚಟುವಟಿಕೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಈ ಚಟುವಟಿಕೆಗಳು ಮಕ್ಕಳನ್ನು ಗಣಿತ ಕಲಿಕೆಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಲು ಮತ್ತು ಸಾಮಾನ್ಯೀಕರಣದೆಡೆಗೆ ಹೋಗಲು ಸಹಕಾರಿಯಾಗಿವೆ.
More by ಸರ್ಕಾರ್, ಸ್ವಾತಿ
Browse all →ಟಿಎಲ್ಎಮ್ ಏಕೆ: ಉದ್ದೇಶಗಳು ಮತ್ತು ಉಪಯೋಗಗಳು
ಸರ್ಕಾರ್, ಸ್ವಾತಿ
ಸತತ ನೈಸರ್ಗಿಕ ಸಂಖ್ಯೆಗಳ ಮೊತ್ತ
ಸರ್ಕಾರ್, ಸ್ವಾತಿ
ಲೋ ಪ್ಲೋರ್ ಹೈ ಸೀಲಿಂಗ್ ಚಟುವಟಿಕೆಗಳು: ತ್ರಿಕೋನಗಳು
ಸರ್ಕಾರ್, ಸ್ವಾತಿ
ಕಾಲಾಂತರದಲ್ಲಿ ಬದಲಾಗುತ್ತಿರುವ ವ್ಯಾಖ್ಯೆಗಳು: ಸಮದ್ವಿಬಾಹು ತ್ರಾಪಿಜ್ಯದ ಬಗೆಗಿನ ಆಳನೋಟದೊಂದಿಗೆ
ಸರ್ಕಾರ್, ಸ್ವಾತಿ
ಚುಕ್ಕೆ ಹಾಳೆಗಳೊಂದಿಗೆ ಮೋಜು I
ಸರ್ಕಾರ್, ಸ್ವಾತಿ
ಭಾಗಾಕಾರದ ಬಗೆಗಿನ ಕೆಲವು ಚಿಂತನೆಗಳು: ಓದುಗರೊಬ್ಬರ ಟಪ್ಪಣಿಗಳು
ಸರ್ಕಾರ್, ಸ್ವಾತಿ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
Icelandic Primer with Grammar, Notes and Glossary
Henry Sweet
Meetkundig Schoolboek
Hendrik Sluijters