HomeEducation › ಭಾಗಾಕಾರದ ಬಗೆಗಿನ ಕೆಲವು ಚಿಂತನೆಗಳು: ಓದುಗರೊಬ್ಬರ ಟಪ್ಪಣಿಗಳು

Cover of ಭಾಗಾಕಾರದ ಬಗೆಗಿನ ಕೆಲವು ಚಿಂತನೆಗಳು: ಓದುಗರೊಬ್ಬರ ಟಪ್ಪಣಿಗಳು

ಭಾಗಾಕಾರದ ಬಗೆಗಿನ ಕೆಲವು ಚಿಂತನೆಗಳು: ಓದುಗರೊಬ್ಬರ ಟಪ್ಪಣಿಗಳು

ಸರ್ಕಾರ್, ಸ್ವಾತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಅಂಕಗಣಿತದ ಇತರ ಮೂರು ಮೂಲ ಕ್ರಿಯೆಗೆ ಹೋಲಿಸಿದರೆ ಭಾಗಾಕಾರವು ಸಂಕೀರ್ಣವಾಗಿದೆ. ಭಾಗಾಕಾರ ಕ್ರಿಯೆಯನ್ನು ಎಡದಿಂದ ಬಲಕ್ಕೆ ಮಾಡಿದರೆ, ಇತರ ಕ್ರಿಯೆಗಳನ್ನು ಬಲದಿಂದ ಎಡಕ್ಕೆ ಮಾಡಲಾಗುತ್ತದೆ. ಜೊತೆಗೆ ಭಾಗಾಕಾರದಲ್ಲಿ ಅಂದಾಜು ಮಾಡುವಿಕೆಯು ಒಳಗೊಂಡಿದೆ. ಪ್ರಸ್ತುತ ಲೇಖನವು ಭಾಗಾಕಾರದ ಸಾಮಾನ್ಯ ಕ್ರಮವಿಧಾನವನ್ನು ಪರಿಶೋಧಿಸುತ್ತದೆ ಹಾಗೂ ಈ ವ್ಯತ್ಯಾಸಗಳನ್ನು ಪರಿಶೀಲಿಸುತ್ತದೆ. ಅಲ್ಲದೇ ಈ ವಿಧಾನಗಳನ್ನು ಅಳವಡಿಸಿಕೊಳ್ಳಲು ಕಾರಣವನ್ನು ಸಹ ಇದು ನಿದರ್ಶಿಸುತ್ತದೆ. ಈ ಲೇಖನವು ಶಿಕ್ಷಕರು ಮತ್ತು ಗಣಿತದ ಉತ್ಸಾಹಿಗಳನ್ನು ಆಳವಾದ ಗಣೀತೀಯ ತತ್ವಗಳನ್ನು ಅನ್ವೇಷಿಸುವಂತೆ ಪ್ರೋತ್ಸಾಹಿಸುತ್ತದೆ.

More by ಸರ್ಕಾರ್, ಸ್ವಾತಿ

Browse all →

More in Education

Browse all →