HomeEducation › ಲೋ ಪ್ಲೋರ್ ಹೈ ಸೀಲಿಂಗ್ ಚಟುವಟಿಕೆಗಳು: ತ್ರಿಕೋನಗಳು

Cover of ಲೋ ಪ್ಲೋರ್ ಹೈ ಸೀಲಿಂಗ್ ಚಟುವಟಿಕೆಗಳು: ತ್ರಿಕೋನಗಳು

ಲೋ ಪ್ಲೋರ್ ಹೈ ಸೀಲಿಂಗ್ ಚಟುವಟಿಕೆಗಳು: ತ್ರಿಕೋನಗಳು

ಸರ್ಕಾರ್, ಸ್ವಾತಿ

FormatEbook
LanguageKannada
ReadingIncluded
Full text being prepared Keep a copy ₹9
About this book
"ಒಂದಷ್ಟು ತ್ರಿಭುಜಗಳೊಂದಿಗೆ ಕೈಗೊಳ್ಳಬಹುದಾದ ಹಲವಾರು ಕೆಲಸಗಳಿವೆ. ತ್ರಿಭುಜಗಳನ್ನು ಬಳಸಿಕೊಂಡು ವಿವಿಧ ಜ್ಯಾಮಿತೀಯ ಆಕೃತಿಗಳನ್ನು ರಚಿಸುವುದು ಇಲ್ಲಿಯ ಉದ್ದೇಶವಾಗಿದೆ. ಬಳಸಿದ ತ್ರಿಭುಜಗಳ ಸಂಖ್ಯೆ, ಆಕೃತಿಯನ್ನು ವಿಸ್ತರಿಸುವ ಸಾಧ್ಯತೆ, ಇತ್ಯಾದಿ ದತ್ತಾಂಶವನ್ನು ಒಟ್ಟುಗೂಡಿಸಲಾಗಿದೆ. ವಿವಿಧ ವಿಧಾನಗಳನ್ನು ವರ್ಗೀಕರಿಸಿ, ಸಾಮಾನ್ಯೀಕರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಉಳಿಕೆ ವಸ್ತುಗಳನ್ನು ಬಳಸಿ ತ್ರಿಭುಜಗಳನ್ನು ರಚಿಸುವುದು ವಿದ್ಯಾರ್ಥಿಗಳ ಪಾಲಿಗೆ ಮತ್ತೊಂದು ರೀತಿಯ ಕಲಿಕೆಯಾಗುತ್ತದೆ. ಈ ಕೆಲಸಗಳು ಪ್ರಯೋಗದ ಮೂಲಕ ಕಲಿಕೆಯನ್ನು ಪ್ರೋತ್ಸಾಹಿಸುತ್ತವೆ."

More by ಸರ್ಕಾರ್, ಸ್ವಾತಿ

Browse all →

More in Education

Browse all →