Home › Education › ಟಿಎಲ್‌ಎಮ್ ಏಕೆ: ಉದ್ದೇಶಗಳು ಮತ್ತು ಉಪಯೋಗಗಳು
ಟಿಎಲ್‌ಎಮ್ ಏಕೆ: ಉದ್ದೇಶಗಳು ಮತ್ತು ಉಪಯೋಗಗಳು
Full text being prepared
Keep a copy $1
About this book
ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಗಣಿತವನ್ನು ಕಲಿಸುವಲ್ಲಿ ಕಲಿಕಾ ಸಾಧನಗಳ ಮಹತ್ವವನ್ನು ಪ್ರಸ್ತುತ ಲೇಖನದಲ್ಲಿ ಲೇಖಕರು ವಿವರಿಸುತ್ತಾರೆ. ಗಣಿತದ ಕಲಿಕಾ ಸಾಧನಗಳನ್ನು ಅತ್ತಿತ್ತ ಚಲಿಸಲು ಸಾಧ್ಯವಿರುವುದರಿಂದ ಅದು ಸೀಮೆಸುಣ್ಣ ಮತ್ತು ಕಪ್ಪುಹಲಗೆ ಅಥವಾ ಡ್ರಾಯಿಂಗ್‌ಗಿಂತ ಕಲಿಕೆಯ ಪರಿಣಾಮವನ್ನು ಹೆಚ್ಚು ಬಲವಾಗಿ ಸ್ಥಾಪಿಸಲು ಸಹಾಯ ಮಾಡುತ್ತದೆ. ಹೀಗಾಗಿ ಅವು ಕೇವಲ ನೋಡಲು ಸಾಧ್ಯವಾಗುವ ಫಲಿತಾಂಶ ನೀಡುವುದು ಮಾತ್ರವಲ್ಲದೆ ಮೂರ್ತರೂಪದ ಹಾಗೂ ಚಲನಶೀಲತೆಯ ಮೂಲಕ ಮೆದುಳು ಗ್ರಹಿಸಬಲ್ಲ, ಕಲ್ಪನೆಗಳು ಮತ್ತು ವಸ್ತುಗಳ ನಡುವಿನ ಮಾನಸಿಕ ಸಂಪರ್ಕ ರಚಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ ಕಲಿಕಾ ಸಾಧನಗಳ ಬಳಕೆಯು ಮುಂದಿನ ಕಲಿಕೆಗೆ ಅನುಕೂಲವಾಗುವಂತೆ ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ ಎಂಬುದು ಲೇಖಕರ ಅಭಿಪ್ರಾಯ
More by ಸರ್ಕಾರ್, ಸ್ವಾತಿ
Browse all →ಚುಕ್ಕೆ ಹಾಳೆಗಳೊಂದಿಗೆ ಮೋಜು I
ಸರ್ಕಾರ್, ಸ್ವಾತಿ
ಸತತ ನೈಸರ್ಗಿಕ ಸಂಖ್ಯೆಗಳ ಮೊತ್ತ
ಸರ್ಕಾರ್, ಸ್ವಾತಿ
ಲೋ ಪ್ಲೋರ್ ಹೈ ಸೀಲಿಂಗ್ ಚಟುವಟಿಕೆಗಳು: ತ್ರಿಕೋನಗಳು
ಸರ್ಕಾರ್, ಸ್ವಾತಿ
ಕಾಲಾಂತರದಲ್ಲಿ ಬದಲಾಗುತ್ತಿರುವ ವ್ಯಾಖ್ಯೆಗಳು: ಸಮದ್ವಿಬಾಹು ತ್ರಾಪಿಜ್ಯದ ಬಗೆಗಿನ ಆಳನೋಟದೊಂದಿಗೆ
ಸರ್ಕಾರ್, ಸ್ವಾತಿ
ಭಾಗಾಕಾರದ ಬಗೆಗಿನ ಕೆಲವು ಚಿಂತನೆಗಳು: ಓದುಗರೊಬ್ಬರ ಟಪ್ಪಣಿಗಳು
ಸರ್ಕಾರ್, ಸ್ವಾತಿ
ಗುಣಾಕಾರದ ಗುಣಗಳು: ಭಿನ್ನರಾಶಿಗಳಿಗೆ (ಮತ್ತು ಪೂರ್ಣ ಸಂಖ್ಯೆಗಳಿಗೆ) ದೃಶ್ಯ ಸಮರ್ಥನೆ
ಸರ್ಕಾರ್, ಸ್ವಾತಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske