Home › Education › ಕಾಲಾಂತರದಲ್ಲಿ ಬದಲಾಗುತ್ತಿರುವ ವ್ಯಾಖ್ಯೆಗಳು: ಸಮದ್ವಿಬಾಹು ತ್ರಾಪಿಜ್ಯದ ಬಗೆಗಿನ ಆಳನೋಟದೊಂದಿಗೆ
ಕಾಲಾಂತರದಲ್ಲಿ ಬದಲಾಗುತ್ತಿರುವ ವ್ಯಾಖ್ಯೆಗಳು: ಸಮದ್ವಿಬಾಹು ತ್ರಾಪಿಜ್ಯದ ಬಗೆಗಿನ ಆಳನೋಟದೊಂದಿಗೆ
Full text being prepared
Keep a copy $1
About this book
ಪಠ್ಯಪುಸ್ತಕಗಳಲ್ಲಿ ಆಕೃತಿಗಳ ವ್ಯಾಖ್ಯಾನಗಳು ಕಾಲ ಕಳೆದಂತೆ ಬದಲಾಗಿವೆ ಮತ್ತು ಬದಲಾಗುತ್ತಲೇ ಇರುತ್ತವೆ. ವರ್ಗೀಕರಣವನ್ನು ಕ್ರಮಾನುಗತವಾಗಿ ಅಥವಾ ವಿಭಜನಾ ವಿಧಾನವನ್ನು ಬಳಸಿ ಮಾಡಲಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ಅಂತರ್ಗತೀಕೃತವಾಗಿ ಉಪವಿಭಾಗಗಳನ್ನು ರಚಿಸಲಾಗುತ್ತಿದೆ. ಆದ್ದರಿಂದ ಹೆಚ್ಚು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುವ ಆಕೃತಿಗಳು ಸೂಪರ್ ಸೆಟ್ ಗಳಾಗುತ್ತವೆ. ಇವುಗಳನ್ನು ಪಠ್ಯಪುಸ್ತಕಗಳಲ್ಲಿ ಸತತವಾಗಿ ಅಳವಡಿಸಿಕೊಳ್ಳಲಾಗಿಲ್ಲ. ಪರಿಗಣಿಸಬಹುದಾದ ಒಂದು ಆಸಕ್ತಿದಾಯಕ ಆಕೃತಿಯೆಂದರೆ, ಅದು- ಸಮದ್ವಿಬಾಹು ತ್ರಾಪಿಜ್ಯ. ಈ ಲೇಖನವು ಸಮದ್ವಿಬಾಹು ತ್ರಾಪಿಜ್ಯಗಳು ಮತ್ತು ಆಯತಗಳ ಸಾಮಾನ್ಯ ಮತ್ತು ನಿರ್ದಿಷ್ಟ ಗುಣಲಕ್ಷಣಗಳನ್ನು ಆಳವಾಗಿ ಪರಿಶೀಲಿಸುತ್ತದೆ. ಪ್ರಸ್ತುತ ಲೇಖನವು ವಿವಿಧ ಆಕೃತಿಗಳನ್ನು ಅನ್ವೇಷಿಸಲು ಮತ್ತು ಬದಲಾಗುತ್ತಿರುವ ವ್ಯಾಖ್ಯಾನಗಳನ್ನು ಮೌಲ್ಯೀಕರಿಸಲು ಚಿಂತನೆಯ ಪ್ರಕ್ರಿಯೆಯನ್ನು ಒದಗಿಸುತ್ತದೆ.
More by ಸರ್ಕಾರ್, ಸ್ವಾತಿ
Browse all →ಟಿಎಲ್ಎಮ್ ಏಕೆ: ಉದ್ದೇಶಗಳು ಮತ್ತು ಉಪಯೋಗಗಳು
ಸರ್ಕಾರ್, ಸ್ವಾತಿ
ಸತತ ನೈಸರ್ಗಿಕ ಸಂಖ್ಯೆಗಳ ಮೊತ್ತ
ಸರ್ಕಾರ್, ಸ್ವಾತಿ
ಲೋ ಪ್ಲೋರ್ ಹೈ ಸೀಲಿಂಗ್ ಚಟುವಟಿಕೆಗಳು: ತ್ರಿಕೋನಗಳು
ಸರ್ಕಾರ್, ಸ್ವಾತಿ
ಭಾಗಾಕಾರದ ಬಗೆಗಿನ ಕೆಲವು ಚಿಂತನೆಗಳು: ಓದುಗರೊಬ್ಬರ ಟಪ್ಪಣಿಗಳು
ಸರ್ಕಾರ್, ಸ್ವಾತಿ
ಚುಕ್ಕೆ ಹಾಳೆಗಳೊಂದಿಗೆ ಮೋಜು I
ಸರ್ಕಾರ್, ಸ್ವಾತಿ
ಗುಣಾಕಾರದ ಗುಣಗಳು: ಭಿನ್ನರಾಶಿಗಳಿಗೆ (ಮತ್ತು ಪೂರ್ಣ ಸಂಖ್ಯೆಗಳಿಗೆ) ದೃಶ್ಯ ಸಮರ್ಥನೆ
ಸರ್ಕಾರ್, ಸ್ವಾತಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske