Home › Education › ಬೀಜಗಣಿತ ಮತ್ತು ರೇಖಾಗಣಿತಗಳಲ್ಲಿ ಅಸಮತೆಗಳು - ಭಾಗ 1
ಬೀಜಗಣಿತ ಮತ್ತು ರೇಖಾಗಣಿತಗಳಲ್ಲಿ ಅಸಮತೆಗಳು - ಭಾಗ 1
Full text being prepared
Keep a copy $1
About this book
ಮೊಟ್ಟಮೊದಲಬಾರಿಗೆ ಎದುರುಗೊಂಡಾಗ ಅಸಮತೆಗಳು ವಿದ್ಯಾರ್ಥಿಗಳನ್ನು ಗಲಿಬಿಲಿಗೊಳಿಸುತ್ತವೆ. ಪ್ರಾಯಶಃ ವಿದ್ಯಾರ್ಥಿಗಳು ಇಲ್ಲಿಯವರೆಗೆ ಸಮತೆಗಳು ಮತ್ತು ನಿರ್ದಿಷ್ಟವಾದ ಸಂಬಂಧಗಳ ಬಗ್ಗೆ ಮಾತ್ರವೇ ಅಧ್ಯಯನ ಮಾಡಿರುವುದರಿಂದ ಹೀಗೆ ಆಗುತ್ತದೆ. ದಿಢೀರನೆ ಅವರು ಈಗ ಅಂದಾಜು ಮತ್ತು ಅನಿರ್ದಿಷ್ಟ ಸಂಬಂಧಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಗಮನದಲ್ಲಿರಿಸಿ ಲೇಖಕರು ಈ ಲೇಖನದಲ್ಲಿ ಮುಖ್ಯವಾಗಿ ಬೀಜಗಣಿತ, ರೇಖಾಗಣಿತ ಮತ್ತು ತ್ರಿಕೋನಮಿತಿ ಕ್ಷೇತ್ರಗಳಲ್ಲಿ ಇರುವ ಹಲವಾರು ಕುತೂಹಲಕಾರಿ ಅಸಮತೆಗಳನ್ನು ಸರಳ ಹಾಗೂ ಹೇಳಿಕೊಡುವ ರೀತಿಯಲ್ಲಿ ಸಾಧ್ಯವಿದೆ ಎನ್ನುವುದನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಸಂಖ್ಯೆಗಳಲ್ಲಿ ಮತ್ತು ರೇಖಾಗಣಿತದಲ್ಲಿನ ಕೆಲವು ಅಸಮತೆಯ ವಿಚಾರಗಳನ್ನು ಪರಿಚಯಿಸುತ್ತಾ, ಲೇಖಕರು ಅಸಮತೆಗೆ ಸಂಬಂಧಿಸಿದ ಕೆಲವು ಆಸಕ್ತಿಕರ ಲೆಕ್ಕಗಳನ್ನು ಹಾಕಿ ಅವುಗಳಲ್ಲಿ ಕೆಲವುಗಳನ್ನು ಪರಿಹರಿಸುತ್ತಾರೆ.
More by ಶಿರಾಲಿ, ಶೈಲೇಶ್
Browse all →More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske