HomeEducation › ಅದನ್ನು ಪ್ರಮಾಣೀಕರಿಸುವುದು ಹೇಗೆ

Cover of ಅದನ್ನು ಪ್ರಮಾಣೀಕರಿಸುವುದು ಹೇಗೆ

ಅದನ್ನು ಪ್ರಮಾಣೀಕರಿಸುವುದು ಹೇಗೆ

ಶಿರಾಲಿ, ಶೈಲೇಶ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಇದೇ ವಿಷಯದ ಮೇಲಿನ ಲೇಖಕರ ಹಿಂದಿನ ಲೇಖನದ ಮುಂದುವರಿಕೆಯ ಭಾಗದಂತಿರುವ ಈ ಭಾಗದಲ್ಲಿ ಲೇಖಕರು ಟಾಲೆಮಿಯ ಪ್ರಮೇಯದ ಇನ್ನೂ ಕೆಲವು ಅನ್ವಯಗಳನ್ನು ಚರ್ಚಿಸುತ್ತಾರೆ. ಟಾಲೆಮಿಯ ಪ್ರಮೇಯವು ಒಂದು ಚಕ್ರೀಯ ಚತುರ್ಭುಜದ ಬಾಹುಗಳ ಹಾಗೂ ಕರ್ಣಗಳ ನಡುವಿರುವ ಸಂಬಂಧವನ್ನು ಹೇಳುತ್ತದೆ. ಈ ಪ್ರಮೇಯವನ್ನು ಬಳಸಿ ಈ ಲೇಖನದಲ್ಲಿ ಲೇಖಕರು ಪೈಥಾಗೊರಾಸ್ ನ ಲಂಬಕೋನದ ಪ್ರಮೇಯವನ್ನು ಹಾಗೆಯೇ ಕೊಸೈನ್ ನಿಯಮವನ್ನು ಸಾಧಿಸುತ್ತಾರೆ. ಈ ಅನ್ವಯಗಳ ಹೊರತಾಗಿ, ಟಾಲೆಮಿಯ ಪ್ರಮೇಯಕ್ಕೆ ಹೊಂದಿಕೊಂಡಂತೆ ಇರುವ ಪ್ರಾಚೀನ ಭಾರತದ ಗಣಿತಜ್ಞರಾದ ಬ್ರಹ್ಮಗುಪ್ತ, ಮಹಾವೀರ ಹಾಗೂ ಪರಮೇಶ್ವರರಿಗೆ ಸಂಬಂಧಿಸಿದ ಒಂದು ಪ್ರಮೇಯವನ್ನು ಲೇಖಕರು ಈ ಲೇಖನದಲ್ಲಿ ಸಾಧಿಸಿ ತೋರಿಸುತ್ತಾರೆ.

More by ಶಿರಾಲಿ, ಶೈಲೇಶ್

Browse all →

More in Education

Browse all →