HomeEducation › ಫ಼್ಯಾಗ್ನಾನೋ ಸಮಸ್ಯೆಯ ಪರಿಶಿಷ್ಟ

Cover of ಫ಼್ಯಾಗ್ನಾನೋ ಸಮಸ್ಯೆಯ ಪರಿಶಿಷ್ಟ

ಫ಼್ಯಾಗ್ನಾನೋ ಸಮಸ್ಯೆಯ ಪರಿಶಿಷ್ಟ

ಶಿರಾಲಿ, ಶೈಲೇಶ್

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಅನುಬಂಧದಲ್ಲಿ ಲೇಖಕರು ಮೂಲ ಲೇಖನವಾದ ‘ಫ್ಯಾಗ್ನಾನೋವಿನ ಸಮಸ್ಯೆ – ಒಂದು ರೇಖಾಗಣಿತೀಯ ಪರಿಹಾರ’ದ ಕೆಲವು ಪ್ರತಿಪಾದನೆಗಳನ್ನು ಜ್ಯಾಮಿತೀಯ ವಿಧಾನದಲ್ಲೆ ಪರಿಹರಿಸುತ್ತಾರೆ. ಮೂಲತಃ ಈ ಪ್ರತಿಪಾದನೆಗಳನ್ನು ಸಾಧಿಸಲು ತ್ರಿಕೋನಮಿತಿಯನ್ನು ಬಳಸಿರುತ್ತಾರೆ. ಇದರೊಟ್ಟಿಗೆ ಫ್ಯಾಗ್ನಾನೋವಿನ ಮೂಲ ಸಮಸ್ಯೆಯಲ್ಲಿ ಲಘುಕೋನ ತ್ರಿಭುಜವನ್ನೇ ತೆಗೆದುಕೊಳ್ಳಬೇಕೆಂದು ಇರುವ ನಿರ್ಬಂಧಕ್ಕೆ ಸೂಕ್ತ ತಾರ್ಕಿಕ ಸಮರ್ಥನೆಯನ್ನು ನೀಡುತ್ತಾರೆ.

More by ಶಿರಾಲಿ, ಶೈಲೇಶ್

Browse all →

More in Education

Browse all →