HomeEducation › ಲಂಬ ವಿಕರ್ಣಗಳ ಚತುರ್ಭುಜಗಳು

Cover of ಲಂಬ ವಿಕರ್ಣಗಳ ಚತುರ್ಭುಜಗಳು

ಲಂಬ ವಿಕರ್ಣಗಳ ಚತುರ್ಭುಜಗಳು

ಶಿರಾಲಿ, ಶೈಲೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಸರಳವೂ ಅತ್ಯಂತ ನಿರ್ದಿಷ್ಟವೂ ಆದ, ಸಾಧಾರಣವಾಗಿ ಶಾಲಾ ಗಣಿತದ ಸಂದರ್ಭದಲ್ಲಿ ಮುನ್ನೆಲೆಗೆ ಬರದ ಕೆಲವು ಬಗೆಯ ಚತುರ್ಭುಜಗಳನ್ನು ಈ ಲೇಖನ ಅನ್ವೇಷಿಸುತ್ತದೆ. ಲೇಖಕರು ಅನೇಕ ಅತ್ಯಂತ ವಿಶಿಷ್ಟ ಗುಣಲಕ್ಷಣಗಳನ್ನು ಪ್ರಸ್ತುತಪಡಿಸುತ್ತಲೇ ಹೊಸ ಹಾಗೂ ಅನಿರೀಕ್ಷಿತ ಸ್ವರೂಪದ ಚತುರ್ಭುಜಗಳನ್ನು ಪರಿಚಯಿಸುತ್ತಾರೆ. ಓದುಗರಿಗೆ ಇಲ್ಲಿ ಉತ್ತಮ ಮಾಹಿತಿ ದೊರೆಯುವುದಲ್ಲದೆ ಹೊಸ ಕಾರ್ಯತಂತ್ರಗಳು ಕೂಡ ಕೈಗೆ ದಕ್ಕುವಂತೆ ಹಾಗೂ ಆ ಮೂಲಕ ಅವರ ಗಣಿತೀಯ ಕಲಿಕೆ ಸಮೃದ್ಧಗೊಳಿಸುವಂತೆ ಈ ಲೇಖನವನ್ನು ರೂಪಿಸಲಾಗಿದೆ.

More by ಶಿರಾಲಿ, ಶೈಲೇಶ್

Browse all →

More in Education

Browse all →