HomeEducation › ಸಾಧಿಸಿ ತೋರುವುದು ಹೇಗೆ?

Cover of ಸಾಧಿಸಿ ತೋರುವುದು ಹೇಗೆ?

ಸಾಧಿಸಿ ತೋರುವುದು ಹೇಗೆ?

ಶಿರಾಲಿ, ಶೈಲೇಶ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಕ್ರಮಾನುಗತ ಸಂಖ್ಯೆಗಳ ಮೊತ್ತವು ಹೊರಹೊಮ್ಮಿಸುವ ವಿನ್ಯಾಸಗಳ ಅಧ್ಯಯನವಾಗಿದೆ. ಪ್ರತಿ ಸ್ವಾಭಾವಿಕ ಸಂಖ್ಯೆ n ಗೆ, n2 ಇಂದ ಮೊದಲಾಗುವ n + 1 ಕ್ರಮಾನುಗತ ಸಂಖ್ಯೆಗಳ ಮೊತ್ತವು ಮುಂದಿನ n ಕ್ರಮಾನುಗತ ಸಂಖ್ಯೆಗಳ ಮೊತ್ತಕ್ಕೆ ಸಮವಾಗಿರುತ್ತದೆ ಎಂಬುದು ಮೊದಲ ನೋಟಕ್ಕೆ ಅಚ್ಚರಿ ಮೂಡಿಸುತ್ತದೆ. ತ್ರಿ-ಸಂಖ್ಯೆಗಳನ್ನು ಮೊದಲು ಅನೌಪಚಾರಿಕವಾಗಿ ವಿಶ್ಲೇಷಿಸುವ ಲೇಖಕರು, ಅವುಗಳಿಗೆ ಸಂಬಂಧಿಸಿದ ಮೂರು ನಿತ್ಯೋಕ್ತಿಗಳನ್ನು ಸಾಧಿಸಿ ತೋರಿಸುವುದೇ ಅಲ್ಲದೆ, ಸಾಧನೆಯ ಪರ್ಯಾಯ ವಿಧಾನಗಳನ್ನು ಹುಡುಕುವ ನಿಟ್ಟಿನಲ್ಲಿ ಓದುಗರನ್ನು ಚಿತ್ರಾತ್ಮಕ ವಿಧಾನಕ್ಕೆ ಸಹಜವಾಗಿ ಪರಿಚಯಿಸುತ್ತಾರೆ.

More by ಶಿರಾಲಿ, ಶೈಲೇಶ್

Browse all →

More in Education

Browse all →