Home › Education › ಓರಿಗಾಮಿ ಸಮಸ್ಯೆಯ ಪರಿಹಾರ
ಓರಿಗಾಮಿ ಸಮಸ್ಯೆಯ ಪರಿಹಾರ
Full text being prepared
Keep a copy ₹9
About this book
ಚೌಕಾಕಾರದ ಒಂದು ಹಾಳೆಯಲ್ಲಿ, ಅದರ ಮೇಲ್ಭಾಗದ ಅಂಚಿನ ಮೇಲಿನ ಬಿಂದುವೊಂದನ್ನು ತೆಗೆದುಕೊಂಡು ಅದನ್ನು ಚೌಕದ ಪಾದದ ಶೃಂಗಗಳಿಗೆ ಸೇರಿಸಿದರೆ ತ್ರಿಭುಜವೊಂದು ದೊರೆಯುತ್ತದೆ. ಈಗ ಆ ತ್ರಿಭುಜದ ಶೃಂಗಗಳು ಒಂದರ ಮೇಲೆ ಮತ್ತೊಂದು ಬರುವಂತೆ ಹಾಳೆಯನ್ನು ಮಡಿಸುವುದರ ಮೂಲಕ ಈ ತ್ರಿಭುಜದ ಪರಿಕೇಂದ್ರವನ್ನು ಕಂಡುಕೊಳ್ಳಬಹುದು. ಆರಂಭಿಕ ಬಿಂದು ಹಾಳೆಯ ಮೇಲ್ಭಾಗದ ಅಂಚಿನ ಮೇಲೆ ಚಲಿಸುತ್ತಿದ್ದಂತೆ, ಪರಿಕೇಂದ್ರದ ಬಿಂದುಪಥವನ್ನು ಕಂಡುಹಿಡಿಯುವ ಸಮಸ್ಯೆಯನ್ನು ಪ್ರಸ್ತುತ ಲೇಖನವು ಪರಿಗಣಿಸುತ್ತದೆ. ಬಳಿಕ ಇದೇ ಪ್ರಶ್ನೆಯನ್ನು ತ್ರಿಭುಜದ ಅಂತಃಕೇಂದ್ರ ಮತ್ತು ಲಂಬಕೇಂದ್ರಗಳ ಬಿಂದುಪಥದ ವಿಷಯವಾಗಿಯೂ ಕೇಳುತ್ತದೆ. ಈ ಓರಿಗಾಮಿ ಚಟುವಟಿಕೆಯನ್ನು ಆಯತಾಕಾರದ ಹಾಳೆಗೆ ವಿಸ್ತರಿಸುವ ಪ್ರಶ್ನೆಯನ್ನು ಕೇಳುತ್ತಾ ಕೊನೆಗೊಳ್ಳುತ್ತದೆ.
More by ಶಿರಾಲಿ, ಶೈಲೇಶ್
Browse all →More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham