Home › Education › ಮಿಷಿಗನ್ ಡೈರಿ ಭಾಗ 2: ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು
ಮಿಷಿಗನ್ ಡೈರಿ ಭಾಗ 2: ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು
Full text being prepared
Keep a copy $1
About this book
ಈ ಬರಹವು 2015ರ ಏಪ್ರಿಲ್‌ನಲ್ಲಿ ಲೇಖಕರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕೈಗೊಂಡ ಅನುಭವಗಳನ್ನು ಆಧರಿಸಿದೆ. ಅಲ್ಲಿಯ ಶಾಲಾ ಶಿಕ್ಷಣದ ವೈಖರಿಯನ್ನು ಅರಿಯುವುದು ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಮಿಷಿಗನ್ ಸ್ಟೇಟ್ ಯೂನಿವರ್ಸಿಟಿಯು ದೇಶದಲ್ಲಿ ಶಿಕ್ಷಕ-ಶಿಕ್ಷಣ ಕೋರ್ಸ್ ಹೊಂದಿರುವ ಅಗ್ರಶ್ರೇಣಿಯ ಸಂಸ್ಥೆಗಳಲ್ಲಿ ಒಂದು. ಅಲ್ಲಿಯ ಬೋಧಕವರ್ಗದೊಡನೆ ನಡೆಸಿದ ವಿಚಾರ ವಿನಿಮಯವನ್ನು ಇದರಲ್ಲಿ ಚರ್ಚಿಸಲಾಗಿದೆ. ಜೊತೆಗೆ ವ್ಯವಸ್ಥೆಯ ಒಳಗೆ ಹಾಗೂ ಹೊರಗೆ ಇರುವ ತಜ್ಞರೊಡನೆ ಚರ್ಚಿಸಿ ಶಾಲೆಗಳಿಗೆ ಭೇಟಿ ನೀಡಿ ವಿಷಯವನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಎರಡು ಭಾಗಗಳನ್ನು ಹೊಂದಿರುವ ಸರಣಿ ಬರಹದಲ್ಲಿ ಇದು ಎರಡನೆಯದು. ಈ ಭಾಗದಲ್ಲಿ ಅಮೆರಿಕ ಮತ್ತು ಭಾರತಗಳ ಶಿಕ್ಷಕ-ಶಿಕ್ಷಣ ಕಾರ್ಯಕ್ರಮವನ್ನು ತೌಲನಿಕವಾಗಿ ಪರಿಶೀಲಿಸಲಾಗಿದೆ. ಶಿಕ್ಷಕರಾಗಲು ಸಿದ್ಧತೆ ನಡೆಸುವ ಅಮೆರಿಕದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿದೆಸೆಯಲ್ಲೇ ಶಿಕ್ಷಣ ಕ್ಷೇತ್ರದ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಲು ಅವಕಾಶವಿದೆ, ಶಿಕ್ಷಕ-ಶಿಕ್ಷಣ ಕಾರ್ಯಕ್ರಮದ ಐದನೆಯ ವರ್ಷವು ಇಂಟರ್ನ್‌ಶಿಪ್ ತರಬೇತಿಯ ಅವಧಿಯಾಗಿರುತ್ತದೆ. ಬೋಧನೆಯ ಜೊತೆಗೆ ಸಂಶೋಧನೆಗೂ ಅಲ್ಲಿ ತರಬೇತಿ ನೀಡಲಾಗುತ್ತದೆ. ಮುಖ್ಯವಾಗಿ ಮಿಷಿಗನ್ ಸ್ಟೇಟ್ ಯೂನಿವರ್ಸಿಟಿಯ ಶಿಕ್ಷಕ-ಶಿಕ್ಷಣ ವಿಭಾಗವು ಉನ್ನತ ಶ್ರೇಣಿ ಹೊಂದಿರುವುದರ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಜೊತೆಗೆ ಅಮೆರಿಕಾದ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಇಂದಿನ ಸವಾಲುಗಳನ್ನು ಸಹ ಪರಿಶೀಲಿಸಲಾಗಿದೆ. ಈ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಭಾರತದ ಶೈಕ್ಷಣಿಕ ಕ್ಷೇತ್ರದ ಸದ್ಯದ ಸನ್ನಿವೇಶ ಹಾಗೂ ಸವಾಲುಗಳನ್ನು ಚರ್ಚಿಸಲಾಗಿದೆ.
More by ಮಂಜುನಾಥ್, ಎಸ್ ವಿ
Browse all →ದೈಹಿಕ ಶಿಕ್ಷೆಯ ವಿರುದ್ಧ ಸಮರ
ಮಂಜುನಾಥ್, ಎಸ್ ವಿ
ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ
ಮಂಜುನಾಥ್, ಎಸ್ ವಿ
ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ
ಮಂಜುನಾಥ್, ಎಸ್ ವಿ
ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
ಮಂಜುನಾಥ್, ಎಸ್ ವಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske