Home › Education › ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
Full text being prepared
Keep a copy $1
About this book
ಕರ್ನಾಟಕದಲ್ಲಿನ ಶಿಕ್ಷಕ ಶಿಕ್ಷಣದ ಇತಿಹಾಸವನ್ನು ಲೇಖನದಲ್ಲಿ ಪರಿಚಯಿಸಲಾಗಿದೆ. ಜಾಗತೀಕರಣಕ್ಕೆ ಅನಾವರಣಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿನ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಕುರಿತ ಕಾಳಜಿಯನ್ನು ಇಲ್ಲಿ ಕಾಣಬಹುದು. ಸಂಕೀರ್ಣಗೊಳ್ಳುತ್ತಿರುವ ಶಾಲಾ ವಿಷಯಗಳು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ ಪರಿಷ್ಕೃತ ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಶಿಕ್ಷಕರ ವೃತ್ತಿಪರ ಬೆಳವಣಿಗೆಯ ಅಗತ್ಯವನ್ನು ಆಗ್ರಹಿಸಲಾಗಿದ್ದು, ಶಿಕ್ಷಕರ ತರಬೇತಿಯ ಅಸಮರ್ಪಕ ವಿನ್ಯಾಸ, ವಿಷಯಜ್ಞಾನದ ಕೊರತೆ, ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಲಿಕಾ ವಾತಾವರಣದಂತಹ ವೈಫಲ್ಯಗಳತ್ತ ಗಮನಹರಿಸಲಾಗಿದೆ. ಶಿಕ್ಷಕರ ವೃತ್ತಿ ಬೆಳವಣಿಗೆ, ವಿಕೇಂದ್ರೀಕೃತ, ಸಹಯೋಗಾತ್ಮಕ ಹಾಗೂ ಪ್ರಾಯೋಗಿಕ ಕಾರ್ಯಯೋಜನೆಗಳು, ವಿಚಾರ ಸಂಕಿರಣಗಳು ಹಾಗೂ ಅಧ್ಯಯನ ಪ್ರಬಂಧಗಳ ಪ್ರಸ್ತುತಿಗಳ ಪ್ರಾಮುಖ್ಯತೆಗೆ ಲೇಖನದಲ್ಲಿ ಒತ್ತು ನೀಡಲಾಗಿದೆ.
More by ಮಂಜುನಾಥ್, ಎಸ್ ವಿ
Browse all →ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ
ಮಂಜುನಾಥ್, ಎಸ್ ವಿ
ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ
ಮಂಜುನಾಥ್, ಎಸ್ ವಿ
ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ದೈಹಿಕ ಶಿಕ್ಷೆಯ ವಿರುದ್ಧ ಸಮರ
ಮಂಜುನಾಥ್, ಎಸ್ ವಿ
ಸಾರ್ವಜನಿಕ ಶಿಕ್ಷಣದ ನಿರ್ಲಕ್ಷ್ಯ ಸಲ್ಲದು
ಮಂಜುನಾಥ್, ಎಸ್ ವಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske