Home › Education › ದೈಹಿಕ ಶಿಕ್ಷೆಯ ವಿರುದ್ಧ ಸಮರ
ದೈಹಿಕ ಶಿಕ್ಷೆಯ ವಿರುದ್ಧ ಸಮರ
Full text being prepared
Keep a copy $1
About this book
ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಬಹುದೆಂಬ ನಂಬಿಕೆ ಪೋಷಕರು ಮತ್ತು ಶಿಕ್ಷಕರಲ್ಲಿ ವ್ಯಾಪಕವಾಗಿದೆ. ಹಿಂದಿನಿಂದಲೂ ಇದಕ್ಕೆ ಸಮಾಜದ ಬೆಂಬಲ ಮತ್ತು ಅನುಮೋದನೆ ಇದೆ. ಆದರೆ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದರಿಂದ ಮಕ್ಕಳ ಘನತೆಗೆ ಅವರು ಕಲಿಯುವ ದಾರಿಗೆ ತೊಡಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷೆ ನೀಡಬಾರದು ಅದು ತಪ್ಪು ಎಂದು ಶಿಕ್ಷಣದ ನೀತಿ ನಿರೂಪಣೆಗಳು ಅಧ್ಯಯನಗಳು ತಿಳಿಸಿವೆ. ಈ ಅರಿವು ನಮಗೆ ಇರಬೇಕಾಗುತ್ತದೆ. ಅದರಲ್ಲೂ ದೈಹಿಕ ಶಿಕ್ಷೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಬಹುದು ಎನ್ನುವ ನಂಬಿಕೆ ಅದು ಉಂಟು ಮಾಡುವ ಪರಿಣಾಮಗಳನ್ನು ಅದರಿಂದಾಗುವ ತಲ್ಲಣಗಳನ್ನು ಶಿಕ್ಷಕ ಗ್ರಹಿಸಬೇಕಾಗುತ್ತದೆ ದೈಹಿಕ ಶಿಕ್ಷೆ ನೀಡುವವರು ಅದೊಂದು ಅನಪೇಕ್ಷಣೀಯ ಕ್ರಮವೆಂದು ಅಂದುಕೊಳ್ಳದಿದ್ದರೆ ಹಾಗೂ ಮಕ್ಕಳಿಗೆ ಕಲಿಸಲು ದೈಹಿಕ ಶಿಕ್ಷೆ ಅನಿವಾರ್ಯ ಎಂಬ ನಂಬಿಕೆ ಪೋಷಕ ಮತ್ತು ಶಿಕ್ಷಕರಲ್ಲಿ ಬಲವಾಗಿದ್ದರೆ ಅದರ ಪರಿಣಾಮಗಳ ಬಗ್ಗೆ ಅವರು ಯಾವತ್ತೂ ಚಿಂತಿಸುವುದಿಲ್ಲ ಆದರೆ ದೈಹಿಕ ಶಿಕ್ಷೆಯಿಂದ ಕಲಿಕೆಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನಗಳು ಅದರಲ್ಲೂ ಕಮಲ ಮುಕುಂದ ಅವರ ಅಧ್ಯಯನಗಳು ಏನು ಹೇಳುತ್ತವೆ ಎಂಬುದನ್ನು ಹಾಗೂ ಸಂವಿಧಾನದ ಅಶೋತ್ತರಗಳು ಇದಕ್ಕೆ ಸಂಬಂಧಿಸಿದಂತೆ ಏನು ಹೇಳುತ್ತವೆ ಅದಕ್ಕೆ ಪರಿಹಾರ ಮಾರ್ಗಗಳನ್ನು ಲೇಖನ ಚರ್ಚಿಸುತ್ತದೆ
More by ಮಂಜುನಾಥ್, ಎಸ್ ವಿ
Browse all →ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
ಮಂಜುನಾಥ್, ಎಸ್ ವಿ
ಸಾರ್ವಜನಿಕ ಶಿಕ್ಷಣದ ನಿರ್ಲಕ್ಷ್ಯ ಸಲ್ಲದು
ಮಂಜುನಾಥ್, ಎಸ್ ವಿ
ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
ಮಂಜುನಾಥ್, ಎಸ್ ವಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske