Home › Education › ಹೀಗೊಂದು ವಿಶಿಷ್ಟ ಭಾಷಾಂತರ ಯೋಜನೆ
ಹೀಗೊಂದು ವಿಶಿಷ್ಟ ಭಾಷಾಂತರ ಯೋಜನೆ
Full text being prepared
Keep a copy ₹9
About this book
ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಶೈಕ್ಷಣಿಕ ಉದ್ದೇಶ, ಸುಸ್ಥಿರ ಸಮಾಜ ನಿರ್ಮಾಣದ ಉದ್ದೇಶಗಳನ್ನು ಈ ಲೇಖನವು ಸ್ಪಷ್ಟಪಡಿಸುತ್ತದೆ. ವಿವಿಧ ಸಾಮಾಜಿಕ ಹಿನ್ನೆಲೆಯುಳ್ಳ ಕರ್ನಾಟಕದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಲ್ಲಿ ವಿಶ್ವವಿದ್ಯಾಲಯ ಮಾಡುತ್ತಿರುವ ಪ್ರಯತ್ನಗಳನ್ನು ಇದು ಪರಿಶೀಲಿಸುತ್ತದೆ. ವಿಶ್ವವಿದ್ಯಾಲಯದ ಭಾಷಾಂತರ ಯೋಜನೆಯನ್ನು ಇದು ಪರಿಚಯಿಸಿ ಕೊಡುತ್ತದೆ. ಉನ್ನತ ಶಿಕ್ಷಣದಲ್ಲಿ ಪಠ್ಯಪುಸ್ತಕಗಳನ್ನು ಸ್ಥಳೀಯ ಭಾಷೆಯಲ್ಲೇ ಓದುವುದರಿಂದ ವಿದ್ಯಾರ್ಥಿಗಳ ಆಸಕ್ತಿ, ಆತ್ಮವಿಶ್ವಾಸ, ಜ್ಞಾನದ ಹರಹು ಮತ್ತು ವಿಸ್ತಾರಗಳು ಹೇಗೆ ವಿಕಾಸವಾಗಬಲ್ಲವು ಎಂಬುದನ್ನು ಈ ಲೇಖನವು ಮನಗಾಣಿಸುತ್ತದೆ. ಭಾಷಾಂತರ ಮಾಡುವಾಗ ಅನುವಾದಕರ ತಂಡವು ಪ್ರಾಯೋಗಿಕವಾಗಿ ಹೇಗೆಲ್ಲ ಶ್ರಮಿಸುತ್ತಿದೆ ಎಂಬುದನ್ನು ನಿದರ್ಶನಗಳೊಂದಿಗೆ ಈ ಲೇಖನವು ತಿಳಿಸಿಕೊಡುತ್ತದೆ. ಹೊಸ ಪರಿಕಲ್ಪನೆ ಹಾಗೂ ಪರಿಭಾಷೆಗಳನ್ನು ಅಳವಡಿಸಿಕೊಳ್ಳಲು ಅನುವಾದಕರ, ಪರಿಶೀಲಕರ ಮತ್ತು ತಜ್ಞರ ತಂಡವು ಸರ್ವಸಮ್ಮತವಾದ, ಸರ್ವಾನುಮತದ ನಿರ್ಣಯಗಳನ್ನು ಪ್ರಜಾಪ್ರಭುತ್ವಾತ್ಮಕವಾಗಿ ಸ್ವೀಕರಿಸುತ್ತದೆ ಎಂಬುದನ್ನು ತಿಳಿಸುತ್ತದೆ. ʼಜ್ಞಾನಕ್ಕಾಗಿ ಓದುʼ ಎಂಬ ಉದ್ದೇಶದಿಂದ ಅಧ್ಯಯನದಲ್ಲಿ ತೊಡಗುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರಿಗೆ ಇಂತಹ ಅನುವಾದದ ಉಪಕ್ರಮ ಎಷ್ಟರ ಮಟ್ಟಿಗೆ ನೆರವಾಗಬಲ್ಲದು ಎಂಬುದನ್ನು ಈ ಲೇಖನವು ವಿಶ್ಲೇಷಿಸುತ್ತದೆ.
More by ಮಂಜುನಾಥ್, ಎಸ್ ವಿ
Browse all →ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ
ಮಂಜುನಾಥ್, ಎಸ್ ವಿ
ಶಿಕ್ಷಣದಲ್ಲಿ ಹಿಂಡು ಮನೋಭಾವ
ಮಂಜುನಾಥ್, ಎಸ್ ವಿ
ಶಿಕ್ಷಕ ಸಿದ್ಧತೆಯಲ್ಲಿನ ಸುಧಾರಣೆಗಳು – ನಾವು ಹಿಂದೆ ಬಿದ್ದಿದ್ದೇವೆಯೇ?
ಮಂಜುನಾಥ್, ಎಸ್ ವಿ
ಮಿಷಿಗನ್ ಡೈರಿ ಭಾಗ 2: ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು
ಮಂಜುನಾಥ್, ಎಸ್ ವಿ
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
ಮಂಜುನಾಥ್, ಎಸ್ ವಿ
ಶಿಕ್ಷಕರ ಅಭಿವೃದ್ಧಿಯ ಹೊಣೆ ಶಿಕ್ಷಕರದೇ
ಮಂಜುನಾಥ್, ಎಸ್ ವಿ
ಈಶಾನ್ಯ ಕರ್ನಾಟಕ – ಸಮಗ್ರ ಶೈಕ್ಷಣಿಕ ಯೋಜನೆಯ ಅಗತ್ಯ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
Civil Government in the United States Considered with Some Reference to Its Origins
John Fiske
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham