Home › Education › 2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ (ಡಿಎನ್‌ಇಪಿ) ಭಾಷೆ ಮತ್ತು ಸಾಕ್ಷರತರ
2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ (ಡಿಎನ್‌ಇಪಿ) ಭಾಷೆ ಮತ್ತು ಸಾಕ್ಷರತರ
Full text being prepared
Keep a copy $1
About this book
ರಾಷ್ಟ್ರೀಯ ಕರಡು ಶಿಕ್ಷಣ ನೀತಿಯು ಭಾಷೆ ಮತ್ತು ಸಾಕ್ಷರತೆಯನ್ನು ಹೇಗೆ ಕಂಡಿದೆ ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯು ಶಿಕ್ಷಣದ ಮಾಧ್ಯಮವಾಗಿರಬೇಕೆಂಬ ತ್ರಿಭಾಷಾ ಸೂತ್ರವನ್ನು ಇಲ್ಲಿ ಶಿಫಾರಸು ಮಾಡುತ್ತದೆ. ಡಿಎನ್‌ಇಪಿಯಲ್ಲಿ ಮೊದಲ ತಲೆಮಾರಿನ ಕಲಿಕಾರ್ಥಿಗಳ ಸವಾಲುಗಳ ವಿಶ್ಲೇಷಣೆಯ ಕೊರತೆ ಮತ್ತು ಆರಂಭಿಕ ಸಾಕ್ಷರತೆಯ ಗೈರಾಗಿರುವುದನ್ನು ಲೇಖಕರು ಉಲ್ಲೇಖಿಸುತ್ತಾರೆ. ಓದು ಮತ್ತು ಬರಹದ ವಿಚಾರದಲ್ಲಿ ಇನ್ನಷ್ಟು ಶ್ರಮ ವಹಿಸಬೇಕಾಗಿರುವುದು, ಸಮರ್ಪಕ ಸಾಮಗ್ರಿಗಳ ಬಳಕೆ ಮತ್ತು ಸುಧಾರಣೆಯ ಬಗ್ಗೆ ಲೇಖನದಲ್ಲಿ ಒತ್ತಿ ಹೇಳಲಾಗಿದೆ. ಅರ್ಥೈಸುವಿಕೆಯ ಜೊತೆಗೆಓದು ಮತ್ತು ಬರಹದ ವಿಚಾರದಲ್ಲಿ ಶಿಕ್ಷಕರ ಸಾಮರ್ಥ್ಯ ವೃದ್ಧಿಗೂ ಇಲ್ಲಿ ಒತ್ತು ನೀಡಲಾಗಿದೆ.
More by ಮೆನನ್, ಶೈಲಜಾ
Browse all →ಪ್ರಾಥಮಿಕ ತರಗತಿಗಳಲ್ಲಿ ಸಾಹಿತ್ಯವನ್ನು ವ್ಯಾಖ್ಯಾನಿಸುವುದು ಮತ್ತು ಪ್ರತಿಕ್ರಿಯಿಸುವುದು: ಶಿಕ್ಷಕರ ಸಂಶೋಧನೆ
ಮೆನನ್, ಶೈಲಜಾ
ಆರಂಭಿಕ ಭಾಷಾ ತರಗತಿಗಳಲ್ಲಿ ಜಾನಪದ ಅಧ್ಯಯನ ಬಳಸುವುದು
ಮೆನನ್, ಶೈಲಜಾ
ಕಡಿಮೆ ಬಳಕೆ ಇರುವ ಕಡೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಮಾತೃಭಾಷೆಯನ್ನು ಬಳಸುವುದು
ಮೆನನ್, ಶೈಲಜಾ
ಆರಂಭಿಕ ವರ್ಷಗಳಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ:ಇದು ಹೇಗಿರಬೇಕು?
ಮೆನನ್, ಶೈಲಜಾ
ಉದಯೋನ್ಮುಖ ಸಾಕ್ಷರತೆ
ಮೆನನ್, ಶೈಲಜಾ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske