Home › Culture & Travel › ಕಡಿಮೆ ಬಳಕೆ ಇರುವ ಕಡೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಮಾತೃಭಾಷೆಯನ್ನು ಬಳಸುವುದು
ಕಡಿಮೆ ಬಳಕೆ ಇರುವ ಕಡೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಮಾತೃಭಾಷೆಯನ್ನು ಬಳಸುವುದು
Full text being prepared
Keep a copy $1
About this book
ಈ ಲೇಖನವು ಮಾತೃಭಾಷೆಯ ಮೂಲಕ ಇಂಗ್ಲೀಷ್ ಭಾಷೆಯನ್ನು ಕಲಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತದೆ. ಭಾರತದ ಸಂದರ್ಭದಲ್ಲಿ ಬಹುತೇಕ ಶಿಕ್ಷಕರು ಇಂಗ್ಲೀಷ್ ಪಾಠ ಮಾಡಲು ಪ್ರಯಾಸ ಪಡುತ್ತಾರೆ. ತತ್ಪರಿಣಾಮವಾಗಿ ಮಕ್ಕಳೂ ಇಂಗ್ಲೀಷ್‌ನಲ್ಲಿ ಪ್ರಾವೀಣ್ಯ ಗಳಿಸದೇ ಹೋಗುತ್ತಾರೆ. ಭಾರತದ ಬಹುತೇಕ ಮಕ್ಕಳು ಗ್ರಾಮೀಣ ಪ್ರದೇಶದವರಾದ್ದರಿಂದ ಅವರಿಗೆ ಇಂಗ್ಲೀಷ್ ಬಳಕೆಯ ವಾತಾವರಣವೇ ಇರುವುದಿಲ್ಲ. ತಮ್ಮ ಮಾತೃಭಾಷೆ ಬಿಟ್ಟು ಅನ್ಯಭಾಷೆ ಅವರಿಗೆ ಗೊತ್ತಿರುವುದಿಲ್ಲ. ಇಂತಹ ಮಕ್ಕಳಿಗೆ ಇಂಗ್ಲೀಷ್ ಕಲಿಸುವುದು ಭಾರತೀಯ ಶಿಕ್ಷಕರಿಗಂತೂ ಸವಾಲಿನ ಕೆಲಸವೇ ಆಗಿದೆ. ಪ್ರಸ್ತುತ ಲೇಖನವು ಶಿಕ್ಷಣ ಸಂಶೋಧನೆಯ ಅಭ್ಯಾಸಿಗಳು ಮಹಾರಾಷ್ಟ್ರದ ಒಂದು ಗ್ರಾಮೀಣ ಶಾಲೆಯಲ್ಲಿ ಆರು ದಿನಗಳ ಕಾಲ ನಡೆಸಿದ ಪ್ರಯೋಗದ ನಿರೂಪಣೆಯಾಗಿದೆ. ಆರು ದಿನಗಳಲ್ಲಿ ಮಕ್ಕಳ ಇಂಗ್ಲೀಷ್ ಕಲಿಕೆ ಹೇಗೆ ತಕ್ಕ ಮಟ್ಟಿಗೆ ಸುಧಾರಿಸಿತು ಮತ್ತು ಅದಕ್ಕಾಗಿ ತಾವು ಕೈಗೊಂಡ ಪ್ರಯೋಗಗಳ ಸ್ವರೂಪವೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಇಂಗ್ಲೀಷ್ ತರಗತಿಯಲ್ಲಿ ಅನ್ಯಭಾಷೆಯನ್ನು ಬಳಸತಕ್ಕದ್ದಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ಮಾತೃಭಾಷೆಯನ್ನು ಬಳಸುತ್ತಲೇ ಇಂಗ್ಲೀಷನ್ನು ಪರಿಣಾಮಕಾರಿಯಾಗಿ ಹೇಗೆ ಕಲಿಸಬಹುದು ಎಂಬುದನ್ನು ಇದರಲ್ಲಿ ಲೇಖಕರು ಹಂತ ಹಂತವಾಗಿ ವಿವರಿಸಿದ್ದಾರೆ. ಈ ಕಲಿಕೆಯ ಪ್ರಕ್ರಿಯೆಯಲ್ಲಿ ಮಕ್ಕಳ ಇಂಗ್ಲೀಷ್ ಜ್ಞಾನವಷ್ಟೇ ಅಲ್ಲ, ಮಾತೃಭಾಷಾ ಜ್ಞಾನವೂ ಸಾಕಷ್ಟು ಸುಧಾರಿಸುತ್ತದೆ.
More by ಮೆನನ್, ಶೈಲಜಾ
Browse all →ಪ್ರಾಥಮಿಕ ತರಗತಿಗಳಲ್ಲಿ ಸಾಹಿತ್ಯವನ್ನು ವ್ಯಾಖ್ಯಾನಿಸುವುದು ಮತ್ತು ಪ್ರತಿಕ್ರಿಯಿಸುವುದು: ಶಿಕ್ಷಕರ ಸಂಶೋಧನೆ
ಮೆನನ್, ಶೈಲಜಾ
ಆರಂಭಿಕ ಭಾಷಾ ತರಗತಿಗಳಲ್ಲಿ ಜಾನಪದ ಅಧ್ಯಯನ ಬಳಸುವುದು
ಮೆನನ್, ಶೈಲಜಾ
2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ (ಡಿಎನ್ಇಪಿ) ಭಾಷೆ ಮತ್ತು ಸಾಕ್ಷರತರ
ಮೆನನ್, ಶೈಲಜಾ
ಆರಂಭಿಕ ವರ್ಷಗಳಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ:ಇದು ಹೇಗಿರಬೇಕು?
ಮೆನನ್, ಶೈಲಜಾ
ಉದಯೋನ್ಮುಖ ಸಾಕ್ಷರತೆ
ಮೆನನ್, ಶೈಲಜಾ
More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer