HomeEducation › ಉದಯೋನ್ಮುಖ ಸಾಕ್ಷರತೆ

Cover of ಉದಯೋನ್ಮುಖ ಸಾಕ್ಷರತೆ

ಉದಯೋನ್ಮುಖ ಸಾಕ್ಷರತೆ

ಮೆನನ್, ಶೈಲಜಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಕೈಪಿಡಿಯು ತರಗತಿಗಳಲ್ಲಿ ಉದಯೋನ್ಮುಖ ಓದುವಿಕೆ ಮತ್ತು ಬರೆಯುವಿಕೆಯ ಅವಕಾಶಗಳನ್ನು ಕಲ್ಪಿಸುವ ಮೂಲಕ ಮಕ್ಕಳ ಕಲಿಕೆಗೆ ಪೂರಕವಾಗುವಂತಹ ಅರ್ಥಪೂರ್ಣವಾದ ಮುದ್ರಣ ಸಮೃದ್ಧ ಪರಿಸರವನ್ನು ಸೃಷ್ಟಿಸುವ ಬಗೆಗಳನ್ನು ಕುರಿತು ಚರ್ಚಿಸುತ್ತದೆ. ಮುದ್ರಣ ಸಮೃದ್ಧ ಪರಿಸರಕ್ಕೆ ಆರಂಭಿಕ ಹಂತದಲ್ಲಿಯೇ ತೊಡಗಿಕೊಳ್ಳುವುದರಿಂದ ಮಕ್ಕಳ ಉದಯೋನ್ಮುಖ ಸಾಕ್ಷರತೆಗೆ ಬೆಂಬಲ ದೊರೆಯುತ್ತದೆ. ಸಾಂಪ್ರದಾಯಿಕವಾದ ಓದು ಮತ್ತು ಬರೆಹ ಕಲಿಯಲು ಬೇಕಾಗುವ ತಿಳುವಳಿಕೆ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಮಕ್ಕಳಿಗೆ ಕಲಿಕೆಗೆ ಪೂರಕವಾದ ಸನ್ನಿವೇಶಗಳನ್ನು ನಿರ್ಮಿಸಲು ಸೂಕ್ತ ಮಾರ್ಗೋಪಾಯಗಳನ್ನು ಈ ಕೈಪಿಡಿಯು ಕೊಡುತ್ತದೆ.

More by ಮೆನನ್, ಶೈಲಜಾ

Browse all →

More in Education

Browse all →