Home › Culture & Travel › ಆರಂಭಿಕ ಭಾಷಾ ತರಗತಿಗಳಲ್ಲಿ ಜಾನಪದ ಅಧ್ಯಯನ ಬಳಸುವುದು
ಆರಂಭಿಕ ಭಾಷಾ ತರಗತಿಗಳಲ್ಲಿ ಜಾನಪದ ಅಧ್ಯಯನ ಬಳಸುವುದು
Full text being prepared
Keep a copy $1
About this book
ಈ ಲೇಖನವು ಪ್ರಾಥಮಿಕ ತರಗತಿಗಳಲ್ಲಿ ಸಾಕ್ಷರತೆ ಕಲಿಸಲು ಜಾನಪದವನ್ನು ಬಳಸಬಹುದಾದ ಸಾಧ್ಯತೆಗಳನ್ನು ಕುರಿತದ್ದಾಗಿದೆ. ತರಗತಿಯಲ್ಲಿ ಜಾನಪದವನ್ನು ಬಳಸುವ ಮಹತ್ವವನ್ನು ವಿವರಿಸಿದೆ. ಪ್ರಾರಂಭಿಕ ಕಲಿಕೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಹಿನ್ನೆಲೆ, ಮಾತೃಭಾಷೆಗಳನ್ನು ಪರಿಗಣಿಸುವುದು ಬಹಳ ಮುಖ್ಯವೆಂದು ಇದು ಪ್ರತಿಪಾದಿಸುತ್ತದೆ. ನಿರ್ದಿಷ್ಟವಾಗಿ ಇದು ಕರ್ನಾಟಕದ ಯಾದಗಿರಿಯ ಒಂದು ಲಂಬಾಣಿ ತಾಂಡಾದಲ್ಲಿ ನಡೆಸಿದ ಶೈಕ್ಷಣಿಕ ಪ್ರಯೋಗದ ವರದಿಯಾಗಿದೆ. ಮಕ್ಕಳು ತರಗತಿಯಲ್ಲಿ ಕಲಿಯುವ ಸಂದರ್ಭದಲ್ಲಿ ತಮ್ಮ ಮಾತೃಭಾಷೆ ಮತ್ತು ಜಾನಪದ ಹಿನ್ನೆಲೆಯನ್ನು ಬಳಸಲು ಆಸ್ಪದ ನೀಡಬೇಕೆಂದು ಇದು ಸೂಚಿಸುತ್ತದೆ. ಹೀಗೆ ಆಸ್ಪದ ನೀಡಿದಾಗ ಕಲಿಕೆ ಏಕಮುಖಿಯಾಗುವುದಿಲ್ಲ. ಇಂಥದೊಂದು ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮಹತ್ವದ್ದೆಂದು ಇದು ಸೂಚಿಸುತ್ತದೆ. ಜಾನಪದವು ಮಕ್ಕಳ ಮನೆ ಜಗತ್ತು ಮತ್ತು ಶಾಲಾ ಜಗತ್ತುಗಳ ನಡುವಿನ ಒಂದು ಸೇತುವೆಯಾಗಿದೆ ಎಂಬುದು ಈ ಪ್ರಯೋಗದ ಪ್ರತಿಪಾದನೆಯಾಗಿದೆ. ತರಗತಿಯ ಕಲಿಕೆ ಕೇವಲ ಓದು ಬರಹಕ್ಕೆ ಸೀಮಿತವಾಗದೇ ಮಕ್ಕಳ ಹಾಡು, ನೃತ್ಯ, ನಾಟಕ, ಆಟ ಮುಂತಾದವುಗಳನ್ನೂ ಅಕ್ಷರ ಕಲಿಕೆಗೆ ಹೇಗೆ ಬಳಸಬಹುದು ಎಂಬ ಸಾಧ್ಯತೆಗಳ ಕುರಿತು ಚಿಂತನೆ ನಡೆಸಲಾಗಿದೆ. ಮಕ್ಕಳು ಒಳ್ಳೆಯ ಪಠ್ಯಗಳನ್ನು ಓದಲು ಸಾಕ್ಷರತೆ ಸಾಧಿಸಬೇಕಾದುದು ಮುಖ್ಯವೆಂಬ ಸಾಂಪ್ರದಾಯಿಕ ನಂಬಿಕೆಯನ್ನು ಇದು ನಿರಾಕರಿಸುತ್ತದೆ. ಅಂತಹ ಒಳ್ಳೆಯ ಪಠ್ಯಗಳನ್ನು ಬಳಸಿಕೊಂಡೇ ಅವರನ್ನು ಸಾಕ್ಷರರನ್ನಾಗಿ ಮಾಡಬಹುದು ಎಂಬುದನ್ನು ಇದು ನಾನಾ ಉದಾಹರಣೆಗಳೊಂದಿಗೆ ವಿವರಿಸಿದೆ.
More by ಮೆನನ್, ಶೈಲಜಾ
Browse all →ಪ್ರಾಥಮಿಕ ತರಗತಿಗಳಲ್ಲಿ ಸಾಹಿತ್ಯವನ್ನು ವ್ಯಾಖ್ಯಾನಿಸುವುದು ಮತ್ತು ಪ್ರತಿಕ್ರಿಯಿಸುವುದು: ಶಿಕ್ಷಕರ ಸಂಶೋಧನೆ
ಮೆನನ್, ಶೈಲಜಾ
ಕಡಿಮೆ ಬಳಕೆ ಇರುವ ಕಡೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಮಾತೃಭಾಷೆಯನ್ನು ಬಳಸುವುದು
ಮೆನನ್, ಶೈಲಜಾ
ಆರಂಭಿಕ ವರ್ಷಗಳಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ:ಇದು ಹೇಗಿರಬೇಕು?
ಮೆನನ್, ಶೈಲಜಾ
2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ (ಡಿಎನ್ಇಪಿ) ಭಾಷೆ ಮತ್ತು ಸಾಕ್ಷರತರ
ಮೆನನ್, ಶೈಲಜಾ
ಉದಯೋನ್ಮುಖ ಸಾಕ್ಷರತೆ
ಮೆನನ್, ಶೈಲಜಾ
More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer