Home › Education › ಆರಂಭಿಕ ವರ್ಷಗಳಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ:ಇದು ಹೇಗಿರಬೇಕು?
ಆರಂಭಿಕ ವರ್ಷಗಳಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ:ಇದು ಹೇಗಿರಬೇಕು?
Full text being prepared
Keep a copy $1
About this book
ಮೊಟ್ಟಮೊದಲ ಬಾರಿಗೆ ಮಕ್ಕಳು ಮನೆಯ ವಾತಾವರಣದಿಂದ ಶಾಲೆಯ ವಾತಾವರಣಕ್ಕೆ ಕಾಲಿಟ್ಟಾಗ ಹಲವಾರು ಬದಲಾವಣೆಗಳಿಗೆ ಅವರು ಒಗ್ಗಿಕೊಳ್ಳಬೇಕಾಗುತ್ತದೆ. ಮನೆಯ ಭಾಷೆಗಿಂತ ಶಾಲೆಯ ಭಾಷೆ ಭಿನ್ನವಾಗಿದ್ದಾಗ ಮಕ್ಕಳು ಶಾಲೆಯ ಬಗ್ಗೆ ಅನಗತ್ಯವಾಗಿ ಭಯ ಬೀಳುತ್ತಾರೆ ಹಾಗು ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ಲೇಖನದಲ್ಲಿ ಇಂಥ ಬದಲಾವಣೆಯ ಸಮಯದಲ್ಲಿ ಯಾವ ಕಾರ್ಯಗಳನ್ನು ಮಾಡಿದರೆ ಮಕ್ಕಳು ಬೇಗ ಹೊಂದಿಕೊಳ್ಳುತ್ತಾರೆ ಎಂಬ ಅಧ್ಯಯನವನ್ನು ವಿವರಿಸಲಾಗಿದೆ. ಲೇಖಕರು ಸಂಶೋಧನೆಯ ಸಮಯದಲ್ಲಿ ಕಂಡುಕೊಂಡ ಹಲವು ಸಂಕೀರ್ಣ ಸಮಸ್ಯೆಗಳು ಹಾಗೂ ಅವುಗಳ ಬಗೆಗಿನ ಒಳನೋಟವನ್ನು ಇಲ್ಲಿ ಚರ್ಚಿಸಲಾಗಿದೆ. ಪಠ್ಯಕ್ರಮವನ್ನು ರಚಿಸುವುದು ಹಾಗು ಪಠ್ಯಕ್ರಮಕ್ಕೆ ವಿದ್ಯಾರ್ಥಿ ಹೊಂದಿಕೊಳ್ಳುವಂತೆ ಮಾಡುವುದೇ ಮಕ್ಕಳ ಭಾಷಾ ಕಲಿಕೆಯ ಜೀವಾಳ ಎಂಬುದು ಲೇಖಕರ ಅಭಿಮತವಾಗಿದೆ.
More by ಮೆನನ್, ಶೈಲಜಾ
Browse all →ಪ್ರಾಥಮಿಕ ತರಗತಿಗಳಲ್ಲಿ ಸಾಹಿತ್ಯವನ್ನು ವ್ಯಾಖ್ಯಾನಿಸುವುದು ಮತ್ತು ಪ್ರತಿಕ್ರಿಯಿಸುವುದು: ಶಿಕ್ಷಕರ ಸಂಶೋಧನೆ
ಮೆನನ್, ಶೈಲಜಾ
ಆರಂಭಿಕ ಭಾಷಾ ತರಗತಿಗಳಲ್ಲಿ ಜಾನಪದ ಅಧ್ಯಯನ ಬಳಸುವುದು
ಮೆನನ್, ಶೈಲಜಾ
ಕಡಿಮೆ ಬಳಕೆ ಇರುವ ಕಡೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಮಾತೃಭಾಷೆಯನ್ನು ಬಳಸುವುದು
ಮೆನನ್, ಶೈಲಜಾ
2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ (ಡಿಎನ್ಇಪಿ) ಭಾಷೆ ಮತ್ತು ಸಾಕ್ಷರತರ
ಮೆನನ್, ಶೈಲಜಾ
ಉದಯೋನ್ಮುಖ ಸಾಕ್ಷರತೆ
ಮೆನನ್, ಶೈಲಜಾ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske