Home › Culture & Travel › ಪ್ರಾಥಮಿಕ ತರಗತಿಗಳಲ್ಲಿ ಸಾಹಿತ್ಯವನ್ನು ವ್ಯಾಖ್ಯಾನಿಸುವುದು ಮತ್ತು ಪ್ರತಿಕ್ರಿಯಿಸುವುದು: ಶಿಕ್ಷಕರ ಸಂಶೋಧನೆ
ಪ್ರಾಥಮಿಕ ತರಗತಿಗಳಲ್ಲಿ ಸಾಹಿತ್ಯವನ್ನು ವ್ಯಾಖ್ಯಾನಿಸುವುದು ಮತ್ತು ಪ್ರತಿಕ್ರಿಯಿಸುವುದು: ಶಿಕ್ಷಕರ ಸಂಶೋಧನೆ
Full text being prepared
Keep a copy $1
About this book
ಈ ಲೇಖನವು ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಬೋಧಿಸುವ ಮೂಲಕ ಭಾಷೆಯನ್ನು ಕಲಿಸುವ ಸಾಧ್ಯತೆಯ ಕುರಿತು ನಡೆಸಲಾದ ಒಂದು ಪ್ರಯೋಗದ ವಿಸ್ತೃತ ವರದಿಯಾಗಿದೆ. ಸಾಹಿತ್ಯದ ಬೋಧನೆ ಮಕ್ಕಳ ನಿರೂಪಣಾ ಶಕ್ತಿಯನ್ನು ಹೇಗೆ ವರ್ಧಿಸುತ್ತದೆ, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಹೇಗೆ ನೆರವಾಗುತ್ತದೆ, ಎಂಬುದನ್ನು ನಿದರ್ಶನಗಳೊಂದಿಗೆ ಇದು ತೋರಿಸಿ ಕೊಡುತ್ತದೆ. ಬಂಗಾಳದ ಒಂದು ಗ್ರಾಮೀಣ ಶಾಲೆಯಲ್ಲಿ ಕೈಗೊಂಡ ಪ್ರಯೋಗವಾಗಿದೆ. ಈ ಪ್ರಯೋಗದಲ್ಲಿ ಸಾಹಿತ್ಯವನ್ನು ತಮ್ಮ ಸ್ವಂತ ಅನುಭವದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಮಾರ್ಗಗಳನ್ನು ಕಲಿಸಲಾಯಿತು. ಇದೊಂದು ಯಶಸ್ವೀ ಪ್ರಯೋಗವಾಗಿದ್ದು ವಿದ್ಯಾರ್ಥಿಗಳಲ್ಲಿ, ತಾವು ಓದಿದ ಸಾಹಿತ್ಯವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸುವ ಸಾಮರ್ಥ್ಯವನ್ನು ಬೆಳೆಸಲಾಯಿತು. ಒಂದು ಸಾಹಿತ್ಯ ಕೃತಿಯನ್ನು ಗಟ್ಟಿಯಾಗಿ ಓದುವುದರಿಂದ ವಿದ್ಯಾರ್ಥಿಗಳಿಗೆ ಆ ಸಾಹಿತ್ಯ ಕೃತಿ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಸಲಾಯಿತು. ಒಂದು ಪಠ್ಯವನ್ನು ಹಲವು ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಲು ಆ ಪಠ್ಯದ ಸಂಬಂಧವಾಗಿ ಪ್ರಶ್ನೆಗಳನ್ನು ಕೇಳುವುದರ ಅಗತ್ಯವನ್ನು ವಿದ್ಯಾರ್ಥಿಗಳು ಈ ಪ್ರಯೋಗದಲ್ಲಿ ಕಲಿಯುತ್ತಾರೆ. ಸದರಿ ಪ್ರಯೋಗದ ವರದಿಯಲ್ಲಿ ತರಗತಿಯೊಳಗೆ ನಡೆವ ಇಂತಹ ಸಂವಾದ ಮತ್ತು ಪ್ರಶ್ನೋತ್ತರಗಳನ್ನು ದಾಖಲೆಗಳ ಸಮೇತವಾಗಿ ದಾಖಲಿಸಲಾಗಿದೆ.
More by ಮೆನನ್, ಶೈಲಜಾ
Browse all →ಆರಂಭಿಕ ಭಾಷಾ ತರಗತಿಗಳಲ್ಲಿ ಜಾನಪದ ಅಧ್ಯಯನ ಬಳಸುವುದು
ಮೆನನ್, ಶೈಲಜಾ
ಕಡಿಮೆ ಬಳಕೆ ಇರುವ ಕಡೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಮಾತೃಭಾಷೆಯನ್ನು ಬಳಸುವುದು
ಮೆನನ್, ಶೈಲಜಾ
ಆರಂಭಿಕ ವರ್ಷಗಳಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ:ಇದು ಹೇಗಿರಬೇಕು?
ಮೆನನ್, ಶೈಲಜಾ
2016ರ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ (ಡಿಎನ್ಇಪಿ) ಭಾಷೆ ಮತ್ತು ಸಾಕ್ಷರತರ
ಮೆನನ್, ಶೈಲಜಾ
ಉದಯೋನ್ಮುಖ ಸಾಕ್ಷರತೆ
ಮೆನನ್, ಶೈಲಜಾ
More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer