HomeEducation › ಶಿಕ್ಷಕರ ಸಂಘಗಳು ಹಾಗೂ ಅಗತ್ಯ ಪರಿವರ್ತನೆ

Cover of ಶಿಕ್ಷಕರ ಸಂಘಗಳು ಹಾಗೂ ಅಗತ್ಯ ಪರಿವರ್ತನೆ

ಶಿಕ್ಷಕರ ಸಂಘಗಳು ಹಾಗೂ ಅಗತ್ಯ ಪರಿವರ್ತನೆ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಕರ ಸಂಘಗಳ ಮೇಲೆ ಕೇಂದ್ರೀಕರಿಸುತ್ತ ಈ ಅಧ್ಯಾಯವು ಅವರ ಪಾತ್ರ, ಕಾರ್ಯನಿರ್ವಹಣೆ ಮತ್ತು ಧೋರಣೆಗಳ ಬಗ್ಗೆ ಒಂದು ವಿಮರ್ಶನಶೀಲ ನೋಟವನ್ನು ಹರಿಸುತ್ತದೆ. ಶಿಕ್ಷಕರಲ್ಲಿ ಕಾಯಕ ಸಂಸ್ಕೃತಿಯನ್ನು ಹುಟ್ಟುಹಾಕಲು ಮತ್ತು ಅವರಲ್ಲಿ ಸಾಮಾಜಿಕ ಬದ್ಧತೆ, ತಮ್ಮ ಹಿತಾಸಕ್ತಿಗಳನ್ನು ಮೀರಿದ ಒಂದು ವಿಶಾಲವಾದ ದೃಷ್ಟಿಕೋನದ ಭಾವನೆಗಳನ್ನು ಮೂಡಿಸಲು ಈ ಸಂಘಗಳಿಗೆ ನೈತಿಕ ಹೊಣೆಗಾರಿಕೆಯು ಹೆಚ್ಚಿದೆ ಎನ್ನುವುದನ್ನು ಒತ್ತಿ ಹೇಳುತ್ತಲೇ ಸರ್ಕಾರಿ ಶಾಲೆಗಳು ಎದಿರಿಸುವ ಸವಾಲುಗಳನ್ನು ಪರಿಹರಿಸಲು ಸರ್ಕಾರದ ನೀತಿ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು ಶಿಕ್ಷಕರು ಜವಾಬ್ದಾರಿ ವಹಿಸಬೇಕಾದ ಅಗತ್ಯತೆ ಎಂದಿಗಿಂತಲೂ ಇಂದು ಹೆಚ್ಚು ಎಂಬುದನ್ನು ಎತ್ತಿ ತೋರಿಸುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →