HomeEducation › ಶಾಲಾ ಶಿಕ್ಷಣದಲ್ಲಿ ಮೌಲ್ಯಗಳು

Cover of ಶಾಲಾ ಶಿಕ್ಷಣದಲ್ಲಿ ಮೌಲ್ಯಗಳು

ಶಾಲಾ ಶಿಕ್ಷಣದಲ್ಲಿ ಮೌಲ್ಯಗಳು

ಬೆಹರ್, ಅನುರಾಗ್

FormatEbook
LanguageKannada
ReadingIncluded
Full text being prepared Keep a copy ₹9
About this book
2023ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಶಿಕ್ಷಣದ ಗುರಿಗಳಾಗಿ ತಾರ್ಕಿಕ ಆಲೋಚನೆ ಮತ್ತು ಸ್ವತಂತ್ರ ಚಿಂತನೆ, ಆರೋಗ್ಯ ಮತ್ತು ಯೋಗಕ್ಷೇಮ, ಪ್ರಜಾಸತ್ತಾತ್ಮಕ ಮತ್ತು ಸಾಮುದಾಯಿಕ ಪಾಲ್ಗೊಳ್ಳುವಿಕೆ, ಆರ್ಥಿಕ ಭಾಗವಹಿಸುವಿಕೆ ಮತ್ತು ಸಾಂಸ್ಕೃತಿಕ ಭಾಗವಹಿಸುವಿಕೆ ಎನ್ನುವ ಐದು ಅಂಶಗಳನ್ನು ಗುರುತಿಸುತ್ತದೆ. ಈ ಲೇಖನವು ಇವನ್ನು ಸಾಧಿಸಲು ಅಗತ್ಯವೂ, ಅಂತರ್-ಸಂಬಂಧಿತವೂ ಮತ್ತು ಪೂರಕವೂ ಆದ ಮೌಲ್ಯಗಳನ್ನು ಗುರುತಿಸಿ ಇವನ್ನು ಪಠ್ಯಕ್ರಮದ ಭಾಗವಾಗಿ ಆಳವಡಿಸುವುದು ಹೇಗೆ ಮತ್ತು ಅವುಗಳ ಸವಾಲುಗಳು ಮತ್ತು ಮಹತ್ವಗಳನ್ನು ಚರ್ಚಿಸುತ್ತದೆ.

More by ಬೆಹರ್, ಅನುರಾಗ್

Browse all →

More in Education

Browse all →