HomeEducation › ಶಿಕ್ಷಣಕ್ಕಾಗಿ ಪರೀಕ್ಷೆಯೇ ಹೊರತು ಪರೀಕ್ಷೆಗಾಗಿ ಶಿಕ್ಷಣವಲ್ಲ

Cover of ಶಿಕ್ಷಣಕ್ಕಾಗಿ ಪರೀಕ್ಷೆಯೇ ಹೊರತು ಪರೀಕ್ಷೆಗಾಗಿ ಶಿಕ್ಷಣವಲ್ಲ

ಶಿಕ್ಷಣಕ್ಕಾಗಿ ಪರೀಕ್ಷೆಯೇ ಹೊರತು ಪರೀಕ್ಷೆಗಾಗಿ ಶಿಕ್ಷಣವಲ್ಲ

ಬೆಹರ್, ಅನುರಾಗ್

FormatEbook
LanguageKannada
ReadingIncluded
Full text being prepared Keep a copy ₹9
About this book
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 (ಎನ್‌.ಸಿ.ಎಫ್), ಮಂಡಳಿ ಪರೀಕ್ಷೆಯಲ್ಲಿ ತಂದಿರುವ ಗಮನಾರ್ಹ ಬದಲಾವಣೆಗಳನ್ನು ಈ ಲೇಖನವು ಚರ್ಚಿಸುತ್ತದೆ. ಎನ್‌.ಸಿ.ಎಫ್ ಕಲಿಕಾ ಮಾನದಂಡ, ವಿಷಯವಸ್ತು, ಪಠ್ಯಪುಸ್ತಕಗಳು, ಶಿಕ್ಷಣಶಾಸ್ತ್ರೀಯ ವಿಧಾನಗಳು ಸೇರಿದದಂತೆ ಪಠ್ಯಕ್ರಮದ ವಿವಿಧ ಸಂಗತಿಗಳೊಂದಿಗೆ ಸಂಯೋಗವನ್ನು ಸಾಧಿಸಿ ಬದಲಾವಣೆಯನ್ನು ತಂದಿರುವುದರಿಂದ, ಇದು ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಸಮಗ್ರ ಚೌಕಟ್ಟು ಮತ್ತು ವಿಸ್ತೃತ ಮಾರ್ಗಸೂಚಿಗಳನ್ನು ಹೊಂದಿರುವುದನ್ನು ಈ ಲೇಖನವು ತೋರಿಸಿಕೊಡುತ್ತದೆ. ಜೊತೆಗೆ ಎನ್.ಸಿ.ಫ್ ನ ಬೆಳಕಿನಲ್ಲಿ ನೈಜ ಕಲಿಕೆಯನ್ನು ಸಾಧ್ಯವಾಗಿಸುವುದಕ್ಕಾಗಿ ಮತ್ತು ಇದರ ಪ್ರಾಮಾಣಿಕ ಮೌಲ್ಯಮಾಪನವನ್ನು ನಡೆಸುವುದಕ್ಕಾಗಿ ಹಳೆಯ ಪರೀಕ್ಷೆ ವಿಧಾನದಲ್ಲಿ ನಾವು ಬದಲಾಣೆ ಮತ್ತು ಸುಧಾರಣೆಯನ್ನು ತರಬೇಕೆನ್ನುವುದು ಈ ಲೇಖನದ ಮುಖ್ಯ ಆಶಯವಾಗಿದೆ.

More by ಬೆಹರ್, ಅನುರಾಗ್

Browse all →

More in Education

Browse all →