HomeEducation › ಎನ್‌.ಸಿ.ಎಫ್‌ ನ ಬೆನ್ನೆಲುಬು

Cover of ಎನ್‌.ಸಿ.ಎಫ್‌ ನ ಬೆನ್ನೆಲುಬು

ಎನ್‌.ಸಿ.ಎಫ್‌ ನ ಬೆನ್ನೆಲುಬು

ಬೆಹರ್, ಅನುರಾಗ್

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಣ ಸಚಿವಾಲಯವು 2023ರ ಆಗಸ್ಟ್‌ 23ರಂದು ಬಿಡುಗಡೆಗೊಳಿಸಿದ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌.ಸಿ.ಎಫ್) ಶಿಕ್ಷಣದಲ್ಲಿ ‘ಕಲಿಕಾ ಮಾನದಂಡಗಳು’ ಶಾಲಾ‌ ಬೆನ್ನೆಲುಬು ಎಂದು ಪ್ರತಿಪಾದಿಸುತ್ತದೆ. ಈ ಲೇಖನವು ಅದನ್ನು ಸಮರ್ಥಿಸುತ್ತಾ, ಕಲಿಕಾ ಮಾನದಂಡಗಳು ಶಿಕ್ಷಣದ ಎಲ್ಲ ಹಂತಗಳಲ್ಲಿ ಅಂದರೆ, ಶಾಲೆಯ ಒಂದು ಅವಧಿಯಲ್ಲಿ ಕಲಿಸುವುದರಿಂದ ಹಿಡಿದು ಪಠ್ಯಪುಸ್ತಕಗಳು ಮತ್ತು ಪಠ್ಯವಿಷಯವನ್ನು ಅಭಿವೃದ್ಧಿಪಡಿಸುವ ತನಕ ಶಿಕ್ಷಣ ಕ್ಷೇತ್ರ ಎಲ್ಲಾ ಚಟುವಟಿಕೆಗಳಿಗೆ ಹೇಗೆ ಗುರಿಗಳನ್ನು ಒದಗಿಸುತ್ತವೆ ಎನ್ನುವುದನ್ನು ಚರ್ಚಿಸುತ್ತದೆ.

More by ಬೆಹರ್, ಅನುರಾಗ್

Browse all →

More in Education

Browse all →