HomeEducation › ಶಿಕ್ಷಕರಿಗೊಂದು ಮನವಿ

Cover of ಶಿಕ್ಷಕರಿಗೊಂದು ಮನವಿ

ಶಿಕ್ಷಕರಿಗೊಂದು ಮನವಿ

ಬೆಹರ್, ಅನುರಾಗ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸುತ್ತ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿ, ಈ ನೀತಿಯು ಭಾರತೀಯ ಶಿಕ್ಷಣದ ಎಲ್ಲ ಅಂಶಗಳನ್ನು ಗಮನಿಸುವುದರಿಂದ ಇದು ಒಂದು ಸಮಗ್ರ ನೀತಿಯಾಗಿದೆ ಎಂದು ಗುರುತಿಸುತ್ತದೆ. ಆದ್ದರಿಂದ ಬದ್ಧತೆಯುಳ್ಳ ಶಿಕ್ಷಕರು ರಾಜಕಾರಣಿಗಳಂತೆ ವಿರೋಧಕ್ಕೆ ವಿರೋಧ ಎನ್ನುವಂತೆ ವರ್ತಿಸದೇ ಈ ನೀತಿಯನ್ನು ಜಾರಿಗೊಳಿಸುವಲ್ಲಿ ಸಮಸ್ಯೆಗಳಿದ್ದರೆ ಅದನ್ನು ಬೆಳಕಿಗೆ ತರುವುದರ ಕಡೆಗೆ ಗಮನ ಹರಿಸುವುದು ಉತ್ತಮ ಎನ್ನುವ ಮನವಿಯನ್ನು ಶಿಕ್ಷಕರ ಮುಂದಿಡುತ್ತದೆ.

More by ಬೆಹರ್, ಅನುರಾಗ್

Browse all →

More in Education

Browse all →