HomeEducation › ಶಾಲೆಗಳಲ್ಲಿನ ಪಠ್ಯವಿಷಯಗಳು

Cover of ಶಾಲೆಗಳಲ್ಲಿನ ಪಠ್ಯವಿಷಯಗಳು

ಶಾಲೆಗಳಲ್ಲಿನ ಪಠ್ಯವಿಷಯಗಳು

ಬೆಹರ್, ಅನುರಾಗ್

FormatEbook
LanguageKannada
ReadingIncluded
Full text being prepared Keep a copy ₹9
About this book
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಶಾಲೆಗಳಲ್ಲಿನ ಪಠ್ಯ ವಿಷಯವನ್ನು ಹೇಗೆ ಪರಿಭಾವಿಸಿದೆ ಎನ್ನುವುದನ್ನು ಈ ಲೇಖನವು ಚರ್ಚಿಸುತ್ತದೆ. ಹಿಂದಿನ ಶೈಕ್ಷಣಿಕ ಸಂದರ್ಭದಲ್ಲಿ ವಿಷಯವಾರು ಗುಂಪನ್ನು ಬಿಗುವಾಗಿ ವ್ಯಾಖ್ಯಾನಿಸಿ ಮತ್ತು ಈ ಗುಂಪಿಗೆ ಇತರ ಕ್ಷೇತ್ರ ಮತ್ತು ವಿಷಯಗಳ ವಿದ್ಯಾರ್ಥಿಗಳು ಹತ್ತಿರ ಬರದಂತೆ ರೂಪಿಸಲಾಗಿತ್ತು. ಇಂತಹ ಪ್ರತ್ಯೇಕತೆಯು ನಮ್ಮ ಶಿಕ್ಷಣವನ್ನು ದುರ್ಬಲಗೊಳಿಸುತ್ತಿದ್ದರೂ ಈ ವಿಷಯಕ್ಕೆ ಹೆಚ್ಚಿನ ಸಾರ್ವಜನಿಕ ಮಹತ್ವವನ್ನು ನೀಡಿರಲಿಲ್ಲ. ಆದರೆ, ಈ ಪಠ್ಯಕ್ರಮ ಚೌಕಟ್ಟು ʻಅಂತರ್‌ ಶಿಸ್ತೀಯ ಶಿಕ್ಷಣʼದ ಅಗತ್ಯತೆ ಮತ್ತು ಜಾರಿಗೊಳಿಸುವಂತೆ ಶಾಲಾ ಪಠ್ಯವಿಷಯವನ್ನು ನಿರ್ವಹಿಸುತ್ತಿರುವುದನ್ನು ಈ ಲೇಖವು ವಿವರಿಸುತ್ತದೆ.

More by ಬೆಹರ್, ಅನುರಾಗ್

Browse all →

More in Education

Browse all →