HomeEducation › ಶಾಲಾ ಸಂಸ್ಕೃತಿಯ ಮಹತ್ವ

Cover of ಶಾಲಾ ಸಂಸ್ಕೃತಿಯ ಮಹತ್ವ

ಶಾಲಾ ಸಂಸ್ಕೃತಿಯ ಮಹತ್ವ

ಬೆಹರ್, ಅನುರಾಗ್

FormatEbook
LanguageKannada
ReadingIncluded
Full text being prepared Keep a copy ₹9
About this book
ಶೈಕ್ಷಣಿಕ ಪರಿಸರದಲ್ಲಿ ಸಂಸ್ಕೃತಿ ಮತ್ತು ಪ್ರಕ್ರಿಯೆಗಳನ್ನು ಕೇವಲ ಒಳ್ಳೆಯ ಉದ್ದೇಶದ ಹೇಳಿಕೆಗಳಿಗಷ್ಟೇ ಸೀಮಿತಗೊಳಿಸದೆ ಅವುಗಳಿಗೆ ಸಲ್ಲಬೇಕಾದ ಪ್ರಾಮುಖ್ಯವನ್ನು ಶಿಕ್ಷಣದ ನೀತಿಗಳಲ್ಲಿ ನೀಡಬೇಕಾಗುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (2023) ಶಾಲೆಯ ಸಂಸ್ಕೃತಿಗೆ ನೀಡಿರುವ ಮಹತ್ವವನ್ನು ಈ ಲೇಖನವು ಚರ್ಚಿಸುತ್ತದೆ. ಶಾಲೆಯು ಸೇರಿದಂತೆ ಎಲ್ಲ ಸಾಂಸ್ಥಿಕ ಸಂಸ್ಕೃತಿಯು ವಿದ್ಯಾರ್ಥಿಗಳ ಸಾಧನೆಯ ಮೇಲೆ ಆಳವಾದ ಪರಿಣಾಮವನ್ನು ಉಂಟುಮಾಡುವುದರಿಂದ ಶೈಕ್ಷಣಿಕ ಗುರಿಗಳನ್ನು ಸಾಧಿಸುವಲ್ಲಿ ಶಾಲಾ ಸಂಸ್ಕೃತಿಯು ಹೊಂದಿರುವ ಪಾತ್ರದ ಕುರಿತು, ಪ್ರಾಯೋಗಿಕ ಮತ್ತು ಸಂಬಂಧೀಕರಿಸಬಹುದಾದ ರೀತಿಯನ್ನು ಶಿಕ್ಷಕರಲ್ಲಿ ಎನ್‌.ಸಿ.ಎಫ್‌ ಹೇಗೆ ಮನದಟ್ಟು ಮಾಡುತ್ತದೆ ಎನ್ನುವ ವಿಚಾರವು ಈ ಲೇಖನದಲ್ಲಿದೆ.

More by ಬೆಹರ್, ಅನುರಾಗ್

Browse all →

More in Education

Browse all →