Home › Education › ‘ದೇಸಿ’ಯ ಉಳಿವು
‘ದೇಸಿ’ಯ ಉಳಿವು
Full text being prepared
Keep a copy ₹9
About this book
ಈ ಲೇಖನವು ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಯನ್ನು ವಿವರಿಸುತ್ತದೆ. ಇಂಗ್ಲೀಷ್ ಮಾಧ್ಯಮದ ಮೋಹ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡದಿದ್ದರೆ ಉಂಟಾಗಬಹುದಾದ ಹಾನಿಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದಕ್ಕೆ ‘ದೇಸಿ’ ಎಂಬ ಸಂಸ್ಥೆಯ ಹೋರಾಟವನ್ನು ರೂಪಕವಾಗಿ ಕೊಡುವುದರೊಂದಿಗೆ ಲೇಖಕರು ತಮ್ಮ ಅನುಭವವನ್ನು ಉದಾಹರಣೆಯಾಗಿ ನೀಡಿದ್ದಾರೆ. ಅವರ ಅಜ್ಜಿ ಬೆಂಗಳೂರಿನ ಬಳೆಪೇಟೆಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ತೆರೆದಿದ್ದ ಕನ್ನಡ ಶಾಲೆ ಮುಚ್ಚಿಹೋದ ಕರುಣ ಕತೆಯ ದೃಷ್ಟಾಂತ ಕೊಟ್ಟಿದ್ದಾರೆ.
More by ಮಂಜುನಾಥ್, ಎಸ್ ವಿ
Browse all →ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ
ಮಂಜುನಾಥ್, ಎಸ್ ವಿ
ಶಿಕ್ಷಣದಲ್ಲಿ ಹಿಂಡು ಮನೋಭಾವ
ಮಂಜುನಾಥ್, ಎಸ್ ವಿ
ಶಿಕ್ಷಕ ಸಿದ್ಧತೆಯಲ್ಲಿನ ಸುಧಾರಣೆಗಳು – ನಾವು ಹಿಂದೆ ಬಿದ್ದಿದ್ದೇವೆಯೇ?
ಮಂಜುನಾಥ್, ಎಸ್ ವಿ
ಮಿಷಿಗನ್ ಡೈರಿ ಭಾಗ 2: ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಶಿಕ್ಷಕರ ಅಭಿವೃದ್ಧಿಯ ಹೊಣೆ ಶಿಕ್ಷಕರದೇ
ಮಂಜುನಾಥ್, ಎಸ್ ವಿ
ಈಶಾನ್ಯ ಕರ್ನಾಟಕ – ಸಮಗ್ರ ಶೈಕ್ಷಣಿಕ ಯೋಜನೆಯ ಅಗತ್ಯ
ಮಂಜುನಾಥ್, ಎಸ್ ವಿ
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
ಮಂಜುನಾಥ್, ಎಸ್ ವಿ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
Civil Government in the United States Considered with Some Reference to Its Origins
John Fiske
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham