Home › Education › ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
Full text being prepared
Keep a copy $1
About this book
ಪ್ರಸ್ತುತ ಲೇಖನದಲ್ಲಿ, ಶಾಲೆಗಳಲ್ಲಿನ ಶಿಕ್ಷಕರ ವಿದ್ಯಾರ್ಹತೆ, ಗುಣ ಲಕ್ಷಣಗಳು, ಮೌಲ್ಯಗಳು ಹಾಗೂ ಶಿಕ್ಷಕ ಶಿಕ್ಷಣ ಸಂಸ್ಥೆಗಳ ಸ್ವರೂಪವನ್ನು ಕುರಿತ ಹಲವಾರು ಅಂಶಗಳನ್ನು ಕುರಿತಂತೆ ಚರ್ಚಿಸಲಾಗಿದ್ದು, ಹತ್ತೊಂಬತ್ತನೇ ಶತಮಾನದ ಪ್ರಾರಂಭದಿಂದ ಇಲ್ಲಿಯವರೆಗೆ ನಮ್ಮ ರಾಷ್ಟ್ರದ ಶಿಕ್ಷಕ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆಯನ್ನು ಪರಿಚಯಿಸಲಾಗಿದೆ. ಉಪಾಧ್ಯಾಯ ವೃತ್ತಿಯ ಅರ್ಹತೆ, ಶಿಕ್ಷಣದ ಗುರಿ, ಜ್ಞಾನ ವಿಕಸನದ ಹಲವು ಅಂಶಗಳನ್ನು ಲೇಖಕರು ವಿಶ್ಲೇಷಿಸುತ್ತಾರೆ. ಲೇಖನದಲ್ಲಿ, ಭಾರತದ ಸ್ವಾತಂತ್ರ್ಯಪೂರ್ವ ಘಟ್ಟದಲ್ಲಿನ ಬ್ರಿಟಿಷ್ ಶಿಕ್ಷಣ ನೀತಿಯ ವಿವರಗಳಿದ್ದು, ವುಡ್ ಸಮಿತಿಯ ಶಿಫಾರಸುಗಳನ್ನು ತಿಳಿಸಲಾಗಿದೆ. ಭಾರತದ ಅಂದಿನ ಶೈಕ್ಷಣಿಕ ವ್ಯವಸ್ಥೆಯನ್ನು ಕುರಿತ ಫುಲೆ ಅವರ ಅಭಿಪ್ರಾಯಗಳನ್ನು ಹಾಗೂ ೧೯೩೭ರ ವಾರ್ಧಾ ರಾಷ್ಟ್ರೀಯ ಶಿಕ್ಷಣ ಸಮ್ಮೇಳನದ ನಿರ್ಣಯಗಳನ್ನು ಇಲ್ಲಿ ಕಾಣಬಹುದು. ೧೮೮೨-೧೯೫೦ರ ಅವಧಿಯಲ್ಲಿನ ಶಿಕ್ಷಕ ಶಿಕ್ಷಣದ ಸಂಕ್ಷಿಪ್ತ ವಿವರಗಳನ್ನು ಲೇಖಕರು ಒದಗಿಸಿದ್ದಾರೆ.
More by ಮಂಜುನಾಥ್, ಎಸ್ ವಿ
Browse all →ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ
ಮಂಜುನಾಥ್, ಎಸ್ ವಿ
ದೈಹಿಕ ಶಿಕ್ಷೆಯ ವಿರುದ್ಧ ಸಮರ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಸಾರ್ವಜನಿಕ ಶಿಕ್ಷಣದ ನಿರ್ಲಕ್ಷ್ಯ ಸಲ್ಲದು
ಮಂಜುನಾಥ್, ಎಸ್ ವಿ
ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
ಮಂಜುನಾಥ್, ಎಸ್ ವಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske