Home › Education › ಕನ್ನಡದಲ್ಲಿಯೇ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡುವುದಾದರೆ
ಕನ್ನಡದಲ್ಲಿಯೇ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡುವುದಾದರೆ
Full text being prepared
Keep a copy ₹9
About this book
ಪ್ರಸ್ತುತ ಲೇಖನವು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ, ಬರ್ಕ್‌ಲೀ ಸರಣಿಯ ಭೌತವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ಒಂದು ಅನುವಾದಕರ ತಂಡದ ಪ್ರಯತ್ನಗಳನ್ನು ಉಲ್ಲೇಖಿಸುವ ಮೂಲಕ ವಿಜ್ಞಾನ ಮತ್ತು ಇನ್ನಿತರ ವಿಷಯಗಳ ಪಠ್ಯಪುಸ್ತಕಗಳ ದೇಸೀ ಭಾಷೆಗಳ ಅನುವಾದದ ಮಹತ್ವ ಮತ್ತು ಅಗತ್ಯತೆಯನ್ನು ಪರಿಶೀಲಿಸಿದೆ. ಈ ಅನುವಾದಕರ ತಂಡ ಈವರೆಗಿನ ಅನುವಾದ ಕಾರ್ಯವನ್ನು ಪರಿಶೀಲಿಸಿ ತನ್ನ ಮುಂದಿರುವ ಕೆಲಸವನ್ನು ತೀವ್ರಗೊಳಿಸಿತ್ತು. ಸ್ಥಳೀಯ ಭಾಷೆಗಳಲ್ಲಿ ಸದ್ಯಕ್ಕೆ ಲಭ್ಯವಿರುವ ಕಳಪೆ ಗುಣಮಟ್ಟದ ಪಠ್ಯಪುಸ್ತಕಗಳಿಂದ ಕಲಿಕೆಗೆ ಉಂಟಾಗುತ್ತಿರುವ ಹಾನಿಯನ್ನು ಕುರಿತು ಈ ಲೇಖನವು ಎಚ್ಚರಿಸುತ್ತದೆ. ಮೊಹಾಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ರಿಸರ್ಚ್ ಸಂಸ್ಥೆ ಕೈಗೊಂಡಿದ್ದ ಇಂಥದೇ ಒಂದು ಪ್ರಯತ್ನವನ್ನು ಸಹ ಈ ಲೇಖನವು ಪ್ರಸ್ತಾಪಿಸುತ್ತದೆ. ವಿವಿಧ ಜ್ಞಾನಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ಪಾರಿಭಾಷಿಕ ಪದಕೋಶಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆಯನ್ನು ಇದು ಸೂಚಿಸುತ್ತದೆ. ಇಂಥದೊಂದು ಪ್ರಯತ್ನವನ್ನು ಕೈಗೊಳ್ಳುವ ಅನುವಾದಕರಿಗೆ ಮತ್ತು ಪರಿಶೀಲಕರಿಗೆ ಇರಬೇಕಾದ ಅನುಭವ, ಕೌಶಲ್ಯ ಮತ್ತು ತಿಳಿವಳಿಕೆಯನ್ನು ಸಹ ಈ ಲೇಖನ ನಿಗದಿಪಡಿಸುತ್ತದೆ. ನಾನಾ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಬಗೆಯ ಅನುವಾದಗಳಿಂದ ಎಷ್ಟು ಪ್ರಯೋಜನವಾಗುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ.
More by ಮಂಜುನಾಥ್, ಎಸ್ ವಿ
Browse all →ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ಶಿಕ್ಷಣದಲ್ಲಿ ಹಿಂಡು ಮನೋಭಾವ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲಾ ಶಿಕ್ಷಕರ ಗೈರುಹಾಜರಾತಿಯ ಸತ್ಯಾಸತ್ಯತೆ
ಮಂಜುನಾಥ್, ಎಸ್ ವಿ
ಈಶಾನ್ಯ ಕರ್ನಾಟಕ – ಸಮಗ್ರ ಶೈಕ್ಷಣಿಕ ಯೋಜನೆಯ ಅಗತ್ಯ
ಮಂಜುನಾಥ್, ಎಸ್ ವಿ
ಬನ್ನಿ, ಆಟ ಆಡೋಣ
ಮಂಜುನಾಥ್, ಎಸ್ ವಿ
ಶಿಕ್ಷಕರ ಸಂಘಗಳು ಹಾಗೂ ಅಗತ್ಯ ಪರಿವರ್ತನೆ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
ಮಂಜುನಾಥ್, ಎಸ್ ವಿ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham