HomeEducation › ಶಿಕ್ಷಣದಲ್ಲಿ ಹಿಂಡು ಮನೋಭಾವ

Cover of ಶಿಕ್ಷಣದಲ್ಲಿ ಹಿಂಡು ಮನೋಭಾವ

ಶಿಕ್ಷಣದಲ್ಲಿ ಹಿಂಡು ಮನೋಭಾವ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಣದ ಸಾರ್ವತ್ರಿಕರಣ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಮಹಾನುದ್ದೇಶಕ್ಕಾಗಿ ಕಾರ್ಯ ನಿರ್ವಹಿಸಬೇಕಾದ ಶಾಲೆಗಳು, ಅನಗತ್ಯವಾದರೂ ಮಹತ್ವಕಾಂಕ್ಷೆಯ ಆಚರಣೆಗಳೆಂದು ಬಿಂಬಿಸಲ್ಪಡುವ ನಿಯಮಗಳನ್ನ ಮಕ್ಕಳ ಮೇಲೆ ಹೇರುತ್ತ ಮತ್ತು ವಿಶಿಷ್ಟ ಸವಲತ್ತುಗಳನ್ನು, ಆಕರ್ಷಣೆಗಳನ್ನು ಸೃಷ್ಟಿಸುವ ಮೂಲಕ ಪ್ರತಿಷ್ಠಿತ ಶಾಲೆ ಎಂಬ ಭ್ರಮೆಯನ್ನು ಸೃಷ್ಟಿಸುವ ಮೂಲಕ ಪೋಷಕರನ್ನು ಸೆಳೆದು ನಿಜವಾದ ಶಿಕ್ಷಣದ ಧ್ಯಯೋದ್ದೇಶಗಳನ್ನು ಗೌಣ ಮಾಡಿ, ಮಕ್ಕಳಲ್ಲಿ ವಿಚಿತ್ರವಾದ ಸ್ಪರ್ಧಾತ್ಮಕ ಗುಣವನ್ನು ಪ್ರೋತ್ಸಾಹಿಸುವ ಮೂಲಕ ಮಕ್ಕಳನ್ನು ಅತಿಯಾಗಿ ತೊಡಗಿಸಿಕೊಳ್ಳುವ ಅಪಾಯಕ್ಕೆ ಒಯ್ಯುತ್ತಿರುವ ಅನೇಕ ಶಾಲೆಗಳನ್ನು ನಾವಿಂದು ನೋಡಬಹುದಾಗಿದೆ. ಮಗುವನ್ನು ಸಾಮಾಜಿಕರಣ ಗೊಳ್ಳಲು ಮಾಡಬೇಕಾದ ಶಾಲೆಗಳು ಸ್ವಕೇಂದ್ರಿತ ಯಶಸ್ಸಿನ ಮಾದರಿಗಳ ಮೂಲಕ ಮಗುವಿನ ಮೇಲೆ ಒತ್ತಡ ಏರಿ ಅದರಿಂದಾಗುವ ಪರಿಣಾಮಗಳ ಬಗ್ಗೆ ಕೆಲವು ಪ್ರಕರಣಗಳ ಹಿನ್ನೆಲೆಯಲ್ಲಿ ಈ ಲೇಖನ ಚರ್ಚಿಸುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →