Home › Education › ಪ್ರಮುಖ ಶೈಕ್ಷಣಿಕ ಸುಧಾರಣೆಗಳ ಹರಿಕಾರ - ಕರ್ನಾಟಕ
ಪ್ರಮುಖ ಶೈಕ್ಷಣಿಕ ಸುಧಾರಣೆಗಳ ಹರಿಕಾರ - ಕರ್ನಾಟಕ
Full text being prepared
Keep a copy $1
About this book
2017-18ರ ಶೈಕ್ಷಣಿಕ ಅವಧಿಯಲ್ಲಿ ನಡೆದ ಹತ್ತು ದಿನಗಳ ಕಾರ್ಯಾಗಾರದ ಕೆಲವು ಮುಖ್ಯ ಅಂಶಗಳನ್ನು ಇದರಲ್ಲಿ ವಿವರಿಸಲಾಗಿದೆ. ಪಠ್ಯ ವಿಷಯಗಳು ಪಠ್ಯಕ್ರಮಕ್ಕೆ ಪ್ರಸ್ತುತವಾಗಿರುವಂತೆ, ತರಗತಿಯ ಸಂದರ್ಭ ಹಾಗೂ ಶಿಕ್ಷಕರ ಅನುಭವಕ್ಕೆ ಕೇಂದ್ರೀಕೃತವಾಗಿರುವಂತೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇಲ್ಲಿ ಅಭಿವೃದ್ಧಿಪಡಿಸಲಾದ ಮಾಡ್ಯೂಲ್‌ಗಳನ್ನು ಮುಖ್ಯ ವಿಷಯಗಳ ಸುತ್ತ ಪರಿಕಲ್ಪಿಸಲಾಗಿತ್ತು. ನಾಲ್ಕು ತಿಂಗಳ ಈ ಕಾರ್ಯಾಗಾರದಲ್ಲಿ ಪ್ರತಿ ವಿಷಯವನ್ನೂ ತಜ್ಞರು ಪ್ರತಿ ತಿಂಗಳಿಗೆ ಸುಮಾರು ಒಂದು ವಾರದ ಕಾಲ ನಡೆಸಿಕೊಟ್ಟರು. ಕನ್ನಡದಲ್ಲೇ ನಡೆಸಲಾದ ಈ ಕಾರ್ಯಾಗಾರವನ್ನು ಡಿಎಸ್‌ಇಆರ್‌ಟಿ ಸಹಯೋಗದೊಂದಿಗೆ ನಡೆಸಲಾಯಿತು. ದೀರ್ಘಕಾಲೀನವಾದ ಶಿಕ್ಷಕರ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿಕಲ್ಪಿಸಿ ಇದನ್ನು ರೂಪಿಸಲಾಗಿತ್ತು. ಇಂತಹ ಕಾರ್ಯಕ್ರಮಗಳು ಎದುರಿಸುವ ಹಲವು ಸವಾಲುಗಳನ್ನು ಮತ್ತು ಸಂಭಾವ್ಯ ಪರಿಹಾರಗಳನ್ನು ಸಹ ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಮುಖ್ಯವಾಗಿ ಸರ್ಕಾರದ ಸಹಭಾಗಿತ್ವ, ದೈನಂದಿನ ಶಾಲಾ ಚಟುವಟಿಕೆಗಳು, ಹಣಕಾಸಿನ ಹಂಚಿಕೆ, ತಜ್ಞ ಪರಿಣತರ ಆಯ್ಕೆ, ಅನುಪಾಲನೆ ಮುಂತಾದ ಸವಾಲುಗಳನ್ನು ಚರ್ಚಿಸಲಾಗಿದೆ. ಈ ಉಪಕ್ರಮಗಳಿಂದ ಉಂಟಾಗುವ ಶೈಕ್ಷಣಿಕ ಸುಧಾರಣೆಗಳ ಸೂಕ್ತ ಮೌಲ್ಯಮಾಪನದ ಅಗತ್ಯವನ್ನು ಮನವರಿಕೆ ಮಾಡಿಸಲಾಗಿದೆ.
More by ಮಂಜುನಾಥ್, ಎಸ್ ವಿ
Browse all →ದೈಹಿಕ ಶಿಕ್ಷೆಯ ವಿರುದ್ಧ ಸಮರ
ಮಂಜುನಾಥ್, ಎಸ್ ವಿ
ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ
ಮಂಜುನಾಥ್, ಎಸ್ ವಿ
ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ
ಮಂಜುನಾಥ್, ಎಸ್ ವಿ
ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
ಮಂಜುನಾಥ್, ಎಸ್ ವಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske