HomeEducation › ತೇಜಸ್ವಿಯವರ ಕಲ್ಪನೆಯನ್ನು ಸಾಕಾರಗೊಳಿಸುವುದು

Cover of ತೇಜಸ್ವಿಯವರ ಕಲ್ಪನೆಯನ್ನು ಸಾಕಾರಗೊಳಿಸುವುದು

ತೇಜಸ್ವಿಯವರ ಕಲ್ಪನೆಯನ್ನು ಸಾಕಾರಗೊಳಿಸುವುದು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಇದು ಕನ್ನಡ ನಾಡಿನ ಬಹುಮುಖ ಪ್ರತಿಭೆ ಪೂರ್ಣಚಂದ್ರ ತೇಜಸ್ವಿಯವರು ಶಿಕ್ಷಣ ಕ್ಷೇತ್ರದ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನು ಸಂಗ್ರಹಿಸಿದ ಲೇಖನವಾಗಿದೆ. ಪ್ರಕಾಂಡ ಪಂಡಿತರ ಮಗನಾಗಿಯೂ ಸ್ವಂತಿಕೆಯನ್ನು ಬೆಳೆಸಿಕೊಂಡ ತೇಜಸ್ವಿಯವರ ವ್ಯಕ್ತಿತ್ವವೇ ಯುವಜನರಿಗೆ ಮಾದರಿ. ಇಂದಿನ ಆಧುನಿಕ ತಂತ್ರಜ್ಞಾನ ಸಂದರ್ಭದಲ್ಲಿ ಮಕ್ಕಳ ಆಸಕ್ತಿಯನ್ನು ಕೆರಳಿಸುವಂತೆ ಶಿಕ್ಷಣವಿರಬೇಕೇ ಹೊರತು ಅವರನ್ನು ಕಲ್ಪನಾಶೂನ್ಯರಾಗಿ ಮಾಡುವ ನಕಲು ಮಾದರಿಯಲ್ಲ. ತೇಜಸ್ವಿಯವರ ಮಾತೃಭಾಷೆಯಲ್ಲಿ ಶಿಕ್ಷಣ, ನೆಲಮೂಲ ಜ್ಞಾನದ ಸದ್ಬಳಕೆ ಮುಂತಾದ ಸಲಹೆಗಳು ಜಾರಿಗೆ ಬರಲೆಂದು ಲೇಖಕರು ಆಶಿಸುತ್ತಾರೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →