HomeEducation › ಹಾಡು ಹೊಗಳಿಕೆಗಳಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯ ಅಜ್ಞಾತ ಕಾಲಾಳುಗಳು

Cover of ಹಾಡು ಹೊಗಳಿಕೆಗಳಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯ ಅಜ್ಞಾತ ಕಾಲಾಳುಗಳು

ಹಾಡು ಹೊಗಳಿಕೆಗಳಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯ ಅಜ್ಞಾತ ಕಾಲಾಳುಗಳು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಣ ವ್ಯವಸ್ಥೆಯಲ್ಲಿ ಬ್ಲಾಕ್‌ ಸಂಪನ್ಮೂಲ ಕೇಂದ್ರ (ಬಿಆರ್‌ಸಿ) ಮತ್ತು ಕ್ಲಸ್ಟರ್‌ ಸಂಪನ್ಮೂಲ ಕೇಂದ್ರ (ಸಿಆರ್‌ಸಿ) ಗಳನ್ನು ರಚಿಸುವ ಅಗತ್ಯತೆಯ ಹಿಂದಿರುವ ಕಾರಣ ಮತ್ತು ಅವುಗಳ ಮೊದಲಿನ ಪಾತ್ರ ಹಾಗೂ ನಂತರದ ಜವಾಬ್ದಾರಿಗಳ ಬಗ್ಗೆ ಒಂದು ಐತಿಹಾಸಿಕ ನೋಟವನ್ನು ನೀಡುತ್ತ, ಅವುಗಳ ಪ್ರಸ್ತುತತೆ ಮತ್ತು ಧ್ಯೇಯೋದ್ದೇಶಗಳು, ಅವುಗಳನ್ನು ಪೂರೈಸಲು ನೆಲಸ್ತರದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಈ ಅಧ್ಯಾಯವು ಪರ್ಯಾಲೋಚಿಸುತ್ತದೆ. ಶಿಕ್ಷಣ ಇಲಾಖೆಯು ಈ ಸಂಪನ್ಮೂಲ ವ್ಯಕ್ತಿಗಳಿಂದ ನಿರೀಕ್ಷಿಸುವ ಫಲಿತಗಳು ಅವಾಸ್ತವಿಕವೆಂದು ಸಂಪನ್ಮೂಲ ಕೇಂದ್ರಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಮಿತಿಯೊಂದು ಮಂಡಿಸಿದ ಕರಡು ಮಾರ್ಗದರ್ಶಿ ಸೂತ್ರಗಳನ್ನು ಪರಿಗಣಿಸಿ ಸಂಪನ್ಮೂಲ ವ್ಯಕ್ತಿಗಳ ಆದ್ಯತೆ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ಗೊತ್ತುಮಾಡಿ ಅವರ ಕಾರ್ಯನಿರ್ವಹಣೆಯನ್ನು ಸುಗುಮಗೊಳಿಸಬೇಕೆಂದು ಸೂಚಿಸುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →