HomeEducation › ಮಾಧ್ಯಮಿಕ ಶಾಲೆಯ ದಿನಗಳನ್ನು ನೆನೆದು

Cover of ಮಾಧ್ಯಮಿಕ ಶಾಲೆಯ ದಿನಗಳನ್ನು ನೆನೆದು

ಮಾಧ್ಯಮಿಕ ಶಾಲೆಯ ದಿನಗಳನ್ನು ನೆನೆದು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಜೀವನದಲ್ಲಿ ಒಂದಷ್ಟು ಉತ್ತಮ ರೀತಿಯಲ್ಲಿ ನೆಲೆಗೊಂಡಿರುವ ಹಳೆಯ ವಿದ್ಯಾರ್ಥಿ ಗೆಳೆಯರು, ವಯಸ್ಸಿನಲ್ಲಿ ಚಿಕ್ಕವರಾಗಿದ್ದಾಗ ಕಲಿತ ಶಾಲೆ ಮತ್ತು ಕಲಿಸಿದ ಗುರುಗಳ ಕುರಿತು ಒಂದಷ್ಟು ನೆನಪುಗಳನ್ನು ಮಾಡಿಕೊಳ್ಳುವ ಒಂದು ಹಿತಕರವಾದ ಸ್ಥಿತಿಯಲ್ಲಿ, ತಾವು ಕಲಿತ ಶಾಲೆಯ ಮಹತ್ವ ಗುರುಗಳ ನಡೆ-ನುಡಿಗಳು ಆದರ್ಶಗಳು ಶಾಲೆಯಲ್ಲಿ ನಡೆಯುತ್ತಿದ್ದ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳು ಮುಂತಾದವುಗಳ ಪ್ರಭಾವಗಳು ವಿದ್ಯಾರ್ಥಿಗಳ ಮೇಲೆ ಏನೆಲ್ಲ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಆ ಮೂಲಕ ಪ್ರಸ್ತುತದಲ್ಲಿ ಶಾಲೆ ಹೇಗಿದ್ದರೆ ಚೆನ್ನ ಎಂಬ ಪರಿಕಲ್ಪನೆಯನ್ನು ನಮ್ಮ ಮುಂದೆ ಇಡುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →