HomeEducation › ಸಾರ್ವಜನಿಕ ಶಿಕ್ಷಣದ ನಿರ್ಲಕ್ಷ್ಯ ಸಲ್ಲದು

Cover of ಸಾರ್ವಜನಿಕ ಶಿಕ್ಷಣದ ನಿರ್ಲಕ್ಷ್ಯ ಸಲ್ಲದು

ಸಾರ್ವಜನಿಕ ಶಿಕ್ಷಣದ ನಿರ್ಲಕ್ಷ್ಯ ಸಲ್ಲದು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಅಧ್ಯಾಯವು ಪರಿಶಿಷ್ಟ ಜಾತಿ/ ಜನಾಂಗ, ಹಿಂದುಳಿದ ವರ್ಗ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಅವಕಾಶವಂಚಿತ ವಿದ್ಯಾರ್ಥಿಗಳಿಗೆಂದು ಕರ್ನಾಟಕ ಸರ್ಕಾರವು ಸ್ಥಾಪಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ. ಅಲ್ಲದೆ ಅವುಗಳ ಸಾಧನೆಗಳು ಮತ್ತು ಅವು ಎದಿರಿಸುವ ಸವಾಲುಗಳನ್ನು ಪಟ್ಟಿಮಾಡುತ್ತಲೇ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅವುಗಳನ್ನು ಹೇಗೆ ಮತ್ತಷ್ಟು ಉತ್ತಮಗೊಳಿಸಬಹುದು ಎನ್ನುವುದಕ್ಕೆ ಸಲಹೆಗಳನ್ನು ನೀಡುತ್ತದೆ. ಸಾಮಾಜಿಕ ಅಸಮತೆಯನ್ನು ನಿವಾರಿಸಲು ಮತ್ತು ಶಿಕ್ಷಣವನ್ನು ಪರಿವರ್ತಿಸಲು ಸರ್ಕಾರದ ಪಾತ್ರವು ಪ್ರಮುಖವೆಂದು ಜೀನ್‌ ಡ್ರೇಜ್‌ ಮತ್ತು ಅಮರ್ತ್ಯ ಸೇನ್ ಅವರ ಹೇಳಿಕೆಯನ್ನು ಒಪ್ಪಿಕೊಳ್ಳುತ್ತ ಸರ್ಕಾರವು ಹೊಂದಿದ್ದ 2015 ಹೊತ್ತಿಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗುವುದಕ್ಕೆ ಕಾರಣವಾದ ಭಾಗಶಃ ಶಿಕ್ಷಣ ಹಕ್ಕು ಕಾಯ್ದೆಯ ಜಾರಿಗೊಳಿಸುವಿಕೆ, ಅಸಮರ್ಪಕ ಬಡ್ಜೆಟ್ಟಿನ ಹಂಚಿಕೆಗಳಂತಹ ಹಲವಾರು ಅಂಶಗಳನ್ನು ಎತ್ತಿ ತೋರಿಸುತ್ತದೆ. ಆದಾಗ್ಯೂ, ಶಿಕ್ಷಣದ ಖಾಸಗೀಕರಣಕ್ಕೆ ಕೇಳಿಬರುತ್ತಿರುವ ಸ್ಷಷ್ಟ ಮತ್ತು ಗಟ್ಟಿ ಧ್ವನಿಗಳ ಸಂದರ್ಭದಲ್ಲಿ ಮತ್ತು ಇವುಗಳೆಲ್ಲದರ ಹೊರತಾಗಿಯೂ ಸಾರ್ವಜನಿಕ ವ್ಯವಸ್ಥೆಯಲ್ಲಿ ನಮ್ಮ ನಂಬಿಕೆಯನ್ನು ಪುನರ್ದೃಢೀಕರಿಸಬೇಕೆಂದು ಒತ್ತಾಯಿಸುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →