HomeEducation › ಬನ್ನಿ, ಆಟ ಆಡೋಣ

Cover of ಬನ್ನಿ, ಆಟ ಆಡೋಣ

ಬನ್ನಿ, ಆಟ ಆಡೋಣ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ದೈಹಿಕ ಶಿಕ್ಷಣ ಶಿಕ್ಷಣದ ಅವಿಭಾಜ್ಯ ಭಾಗವಾಗಬೇಕು. ಅದು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಪರಿಣಾಮಕಾರಿಯಾದುದು. ಅದರಲ್ಲೂ ಶಾಲಾ ಹಂತದಲ್ಲಿ ದೈಹಿಕ ಶಿಕ್ಷಣದ ಗುರಿ ಉದ್ದೇಶಗಳು ಏನಾಗಿರಬೇಕು, ಪಠ್ಯಕ್ರಮದಲ್ಲಿ ಅದರ ಸ್ಥಾನಮಾನ, ಅದಕ್ಕಿರುವ ಅವಕಾಶಗಳು ಮತ್ತು ಮಿತಿಗಳನ್ನು ಲೇಖನ ಚರ್ಚಿಸುತ್ತ, ಸಮಗ್ರ ಪಠ್ಯಕ್ರಮ ಒಂದರ ಅಗತ್ಯವನ್ನು ಪ್ರತಿಪಾದಿಸುತ್ತದೆ. ಶಾಲಾ ಹಂತದಲ್ಲಿ ದೈಹಿಕ ಶಿಕ್ಷಣವನ್ನು ಲಿಂಗ ತಾರತಮ್ಯವಿಲ್ಲದೆ ನೋಡುವ ದೃಷ್ಟಿಕೋನವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →