Home › Education › ಕಥಾವನ – ಒಂದು ವಿಶಿಷ್ಟ ಸಾಹಿತ್ಯೋತ್ಸವ
ಕಥಾವನ – ಒಂದು ವಿಶಿಷ್ಟ ಸಾಹಿತ್ಯೋತ್ಸವ
Full text being prepared
Keep a copy $1
About this book
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಶಾಲಾ ಮಕ್ಕಳಿಗಾಗಿ ಪ್ರತಿವರ್ಷ ʼಕಥಾವನʼ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಸದರಿ ಲೇಖನವು ʼಕಥಾವನʼದ ಐದನೆಯ ಆವೃತ್ತಿಯ ಕುರಿತಾದ ಒಂದು ವರದಿಯಾಗಿದೆ. ಯಾಂತ್ರಿಕ ಬದುಕು, ಜೀವನ ಶೈಲಿಯಲ್ಲಾಗಿರುವ ವ್ಯತ್ಯಾಸಗಳು ಮಕ್ಕಳಲ್ಲಿ ಕಥೆ ಓದುವ ಆಸಕ್ತಿಯನ್ನು ಬತ್ತಿಸುತ್ತಿದೆ. ಇದು ಶಿಕ್ಷಕರ ಬದುಕಿನ ಮೇಲೂ ವಿಷಮ ಪರಿಣಾಮ ಬೀರುತ್ತಿರುವುದು ಆತಂಕದ ವಿಷಯವಾಗಿದೆ. ಪಠ್ಯಪುಸ್ತಕ ಬೇರೆ, ಇತರೆ ಪುಸ್ತಕಗಳು ಬೇರೆ ಎಂಬ ಕೃತಕ ವಿಭಜನೆಯೂ ಸಹ ಮಕ್ಕಳ ಕಲಿಕೆಗೆ ಮಾರಕವಾಗಿದೆ. ಈ ಸಮಸ್ಯೆಯನ್ನು ಎದುರಿಸಿ ನಿವಾರಿಸುವ ನಿಟ್ಟಿನಲ್ಲಿ ʼಕಥಾವನʼ ಒಂದು ಸಣ್ಣ ಪ್ರಯತ್ನವಾಗಿದೆ. ಅತ್ತಿಬೆಲೆ ಮತ್ತು ಸರ್ಜಾಪುರ ಪ್ರದೇಶಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಕಥೆ, ರಂಗಭೂಮಿ, ನಾಟಕ, ಪುಸ್ತಕ ಸಂಗ್ರಹ ಮುಂತಾದವುಗಳ ಬಗ್ಗೆ ವಿಶೇಷ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಯಿತು. ಸೂತ್ರದ ಬೊಂಬೆ ಬಳಸುವುದು, ಹಾಡು, ಚಿತ್ರಕಥೆಗಳನ್ನು ತರಬೇತಿಯಲ್ಲಿ ಬಳಸಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪೂರ್ತಿಯಾಗಿ ಕನ್ನಡದಲ್ಲಿಯೇ ನಡೆಸಲಾಯಿತು. ಕಥಾವನದಲ್ಲಿ ಶಿಕ್ಷಕರಿಗೂ ಸಹ (ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ) ಕಾರ್ಯಾಗಾರ ನಡೆಸಲಾಯಿತು. ಮುಖ್ಯವಾಗಿ ಗ್ರಂಥಾಲಯಗಳನ್ನು ನಿರ್ವಹಿಸುವ, ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಅವರನ್ನು ಸಜ್ಜುಗೊಳಿಸಲಾಯಿತು.
More by ಮಂಜುನಾಥ್, ಎಸ್ ವಿ
Browse all →ದೈಹಿಕ ಶಿಕ್ಷೆಯ ವಿರುದ್ಧ ಸಮರ
ಮಂಜುನಾಥ್, ಎಸ್ ವಿ
ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲೆಗಳ ಉಳಿವಿಗೆ ಕೇರಳ ಮಾದರಿ
ಮಂಜುನಾಥ್, ಎಸ್ ವಿ
ನೂತನ ಶಿಕ್ಷಣ ನೀತಿ: ಭರವಸೆಯ ಆಶಾದೀಪ
ಮಂಜುನಾಥ್, ಎಸ್ ವಿ
ಭಾರತದ ಎರಡು ಶತಮಾನಗಳ ಶೈಕ್ಷಣಿಕ ಚರಿತೆ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಶಿಕ್ಷಕರ ವೃತ್ತಿಪರ ಅಭಿವೃದ್ಧಿ – ಒಂದು ಮರುಚಿಂತನೆ
ಮಂಜುನಾಥ್, ಎಸ್ ವಿ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske