HomeEducation › ಅನುತ್ತೀರ್ಣರಹಿತ ನೀತಿಯನ್ನು ಹಿಂತೆಗೆದುಕೊಳ್ಳುವುದರ ಅಪಾಯಗಳು

Cover of ಅನುತ್ತೀರ್ಣರಹಿತ ನೀತಿಯನ್ನು ಹಿಂತೆಗೆದುಕೊಳ್ಳುವುದರ ಅಪಾಯಗಳು

ಅನುತ್ತೀರ್ಣರಹಿತ ನೀತಿಯನ್ನು ಹಿಂತೆಗೆದುಕೊಳ್ಳುವುದರ ಅಪಾಯಗಳು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಅನುತ್ತೀರ್ಣ ನೀತಿಯ ಪರಿಣಾಮಗಳನ್ನು ವಿವರಿಸುತ್ತದೆ. ಮಕ್ಕಳಲ್ಲಿ ವಿವಿಧ ಬಗೆಯ ಕೌಶಲಗಳಿದ್ದು, ಯಾವುದೋ ಒಂದು ಕೌಶಲವಿಲ್ಲದಿದ್ದರೆ ಆ ವಿದ್ಯಾರ್ಥಿಯನ್ನು ವಿಫಲಗೊಂಡವರೆಂದು ಗುರುತಿಸಬಾರದು ಎನ್ನುತ್ತದೆ. ಅದಕ್ಕೆ ಸ್ವಾನುಭವದ ಉದಾಹರಣೆಯನ್ನೇ ಲೇಖಕರು ನೀಡತ್ತಾರೆ. ಅನುತ್ತೀರ್ಣ ನೀತಿಯಿಂದ ಬಡ ಹೆಣ್ಣುಮಕ್ಕಳ ಬದುಕು ಮತ್ತಷ್ಟು ಕಷ್ಟಕೋಟಲೆಗೆ ಒಳಗಾಗಬಹುದಾದ ಸನ್ನಿವೇಶದ ಚಿತ್ರಣ ನೀಡುತ್ತಾರೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →