HomeEducation › ನ್ಯಾಯೋಚಿತ ಅಧಿಕಾರಾವಧಿ

Cover of ನ್ಯಾಯೋಚಿತ ಅಧಿಕಾರಾವಧಿ

ನ್ಯಾಯೋಚಿತ ಅಧಿಕಾರಾವಧಿ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಹಲವಾರು ನೀತಿನಿರೂಪಣಾ ದಸ್ತಾವೇಜುಗಳಲ್ಲಿ ಪ್ರತಿಪಾದಿಸಲಾದ ಸಮತೆ ಮತ್ತು ಗುಣಮಟ್ಟದ ಶಿಕ್ಷಣದ ಉದ್ದೇಶಗಳನ್ನು ಸಾಧಿಸಲು ತಡೆಯಾಗಿರುವ ನಾಲ್ಕು ಮುಖ್ಯ ಕಾರಣಗಳನ್ನು ವಿವರಿಸಿ ವಿಶ್ಲೇಷಿಸುತ್ತ ಈ ಅಧ್ಯಾಯವು ಶಿಕ್ಷಣ ಇಲಾಖೆಯಲ್ಲಿನ ಮೂರು ಆಡಳಿತ ಹುದ್ದೆಗಳಿಗೆ ನ್ಯಾಯೋಚಿತ ಅಧಿಕಾರಾವಧಿಯನ್ನು ನಿಗದಿಪಡಿಸಬೇಕಾಗಿರುವ ಅಗತ್ಯತೆಗೆ ಸಮರ್ಥನೆಯನ್ನು ಒದಗಿಸುತ್ತದೆ. ಎಲ್ಲಿಯವರೆಗೂ ಸಾರ್ವಜನಿಕರು ಅಭಿವೃದ್ಧಿಯ ಬಗ್ಗೆ ಅನಾಸಕ್ತರಾಗಿರುತ್ತಾರೋ ಅಲ್ಲಿಯವರೆಗೆ ಶಿಕ್ಷಣವು ರಾಜಕೀಯ ವರ್ಗದವರಿಂದ ಕಡೆಗಣಿಸಲ್ಪಡುವ ವಿಷಯವಾಗಿರುತ್ತದೆ ಎಂದು ಎಚ್ಚರಿಕೆ ನೀಡುತ್ತ, ಅದು ಚುನಾವಣೆಯ ಮುಖ್ಯ ವಿಷಯವಾಗಬೇಕು ಎಂದು ಮತ್ತು ಹಾಗೆ ಆಗದಿದ್ದಲ್ಲಿ ಶಿಕ್ಷಣ ಇಲಾಖೆಯನ್ನು ಅಸಡ್ಡೆಯಿಂದ ನೋಡುವ ಪರಿಪಾಠವು ಹೀಗೆ ಮುಂದುವರಿಯುತ್ತದೆ ಎಂದು ಒತ್ತಿ ಹೇಳುತ್ತದೆ

More by ಮಂಜುನಾಥ್, ಎಸ್ ವಿ

Browse all →

More in Education

Browse all →