Home › Education › ಯೋಚಿಸುವ ಭಾಷೆಯಲ್ಲಿ ಉನ್ನತ ಜ್ಞಾನ ದೊರೆಯುವಂತಾದರೆ
ಯೋಚಿಸುವ ಭಾಷೆಯಲ್ಲಿ ಉನ್ನತ ಜ್ಞಾನ ದೊರೆಯುವಂತಾದರೆ
Full text being prepared
Keep a copy ₹9
About this book
ದೇಶದ ಜನ ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ಪಡೆದುಕೊಳ್ಳಬೇಕಾದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಈ ನಿಟ್ಟಿನಲ್ಲಿ ಆಗಿರುವ ಬೆಳವಣಿಗೆ ತೃಪ್ತಿಕರವಾಗಿಲ್ಲ ಎಂದು ಈ ಲೇಖನ ಅಭಿಪ್ರಾಯ ಪಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿಲ್ಲ. ಶಿಕ್ಷಣ ಕ್ಷೇತ್ರವನ್ನು ಇಷ್ಟ ಪಟ್ಟು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳೂ ಕಡಿಮೆ ಆಗುತ್ತಿದ್ದಾರೆ. ಸಮಾಜ ಶಿಕ್ಷಕರಲ್ಲಿ ಹೊಂದಿರುವ ನಿರೀಕ್ಷೆಗಳಿಗೂ, ಶಿಕ್ಷಕರ ವೈಯಕ್ತಿಕ ನಿರೀಕ್ಷೆ, ಆಶೋತ್ತರಗಳಿಗೂ ಪರಸ್ಪರ ಸಂಬಂಧವಿಲ್ಲದಿರುವುದು ಆತಂಕಕಾರಿ. ಸ್ಥಳೀಯ ಭಾಷೆಗಳಲ್ಲಿ ಗುಣಮಟ್ಟದ ಅಧ್ಯಯನ ಸಾಮಗ್ರಿಗಳು ಸಿಗದಿರುವುದೂ ಇನ್ನೊಂದು ಕೊರತೆಯಾಗಿದೆ. ಇಂಗ್ಲೀಷ್ ಬಾರದು ಎಂಬ ಒಂದೇ ಕಾರಣಕ್ಕೆ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಬಾರದು ಎಂಬುದು ಈ ಲೇಖನದ ಪ್ರಮುಖ ಆಶಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಆಸಕ್ತಿ ತಳೆಯುತ್ತಿರುವುದು ಸಮಾಧಾನಕರ ಸಂಗತಿಯಾಗಿದೆಯಾದರೂ ಇಂಗ್ಲೀಷ್‌ನ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸುವಾಗ ಎದುರಾಗಬಹುದಾದ ಕೃತಿಸ್ವಾಮ್ಯದ ತೊಡಕುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಬೇಕಾಗಿದೆ ಎಂದು ಲೇಖನ ಸೂಚಿಸುತ್ತದೆ.
More by ಮಂಜುನಾಥ್, ಎಸ್ ವಿ
Browse all →ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ಶಿಕ್ಷಣದಲ್ಲಿ ಹಿಂಡು ಮನೋಭಾವ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲಾ ಶಿಕ್ಷಕರ ಗೈರುಹಾಜರಾತಿಯ ಸತ್ಯಾಸತ್ಯತೆ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಬನ್ನಿ, ಆಟ ಆಡೋಣ
ಮಂಜುನಾಥ್, ಎಸ್ ವಿ
ಶಿಕ್ಷಕರ ಸಂಘಗಳು ಹಾಗೂ ಅಗತ್ಯ ಪರಿವರ್ತನೆ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
ಮಂಜುನಾಥ್, ಎಸ್ ವಿ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham