HomeEducation › ಅಂಚಿನಲ್ಲಿಯೇ ಉಳಿದಿರುವ ಬೆಂಗಳೂರಿನ ಹೊರವಲಯದ ಮಕ್ಕಳು

Cover of ಅಂಚಿನಲ್ಲಿಯೇ ಉಳಿದಿರುವ ಬೆಂಗಳೂರಿನ ಹೊರವಲಯದ ಮಕ್ಕಳು

ಅಂಚಿನಲ್ಲಿಯೇ ಉಳಿದಿರುವ ಬೆಂಗಳೂರಿನ ಹೊರವಲಯದ ಮಕ್ಕಳು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಬೆಂಗಳೂರು ಬೃಹತ್ ನಗರವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಿದೆ. ನಗರದ ಹೊರವಲಯದಲ್ಲಿ ಬದುಕುತ್ತಿರುವ ಜನರು ಗ್ರಾಮೀಣ ಬದುಕಿನಿಂದ ನಗರದ ಬದುಕಿಗೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಅವರ ವೃತ್ತಿ ಬದುಕು, ಜೀವನ ಕ್ರಮ, ಮಕ್ಕಳ ಶಿಕ್ಷಣ ಮುಂತಾದವು ಅವುಗಳದೇ ಆದ ಸವಾಲುಗಳನ್ನು ಎದುರಿಸುತ್ತಿವೆ. ಅದರಲ್ಲೂ ಮಕ್ಕಳ ಶಿಕ್ಷಣ ಎದುರಿಸುತ್ತಿರುವ ಸವಾಲುಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಳ್ಳಿ ನಗರವಾಗಿ ಮಾರ್ಪಡುತ್ತಿರುವ ಸಂದರ್ಭದಲ್ಲಿ ಶಾಲೆಗಳಿಗೆ ಸಂಬಂಧಿಸಿದಂತೆ, ತಮ್ಮ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೋಷಕರ ದೃಷ್ಟಿಕೋನಗಳು ಹಾಗೂ ಖಾಸಗಿ ಶಾಲೆಗಳು ಸರ್ಕಾರಿ ಶಾಲೆ ಗಳಿಗಿಂತ ಉತ್ತಮ ಎಂಬ ಪೋಷಕರ ಭಾವನೆಗಳು, ಅದಕ್ಕೆ ಅವರದೇ ಆದ ಕಾರಣಗಳನ್ನು ಕೊಡುವುದು. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಲೇಖನ ಪ್ರತಿಪಾದಿಸುತ್ತದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →