Home › Education › ಅತ್ಯುತ್ಕೃಷ್ಟ ಮನಸ್ಸುಗಳಾಗಲು ಶಿಕ್ಷಕರಿಗೆ ಸ್ಫೂರ್ತಿ
ಅತ್ಯುತ್ಕೃಷ್ಟ ಮನಸ್ಸುಗಳಾಗಲು ಶಿಕ್ಷಕರಿಗೆ ಸ್ಫೂರ್ತಿ
Full text being prepared
Keep a copy ₹9
About this book
ಶಿಕ್ಷಕರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಪ್ರಯತ್ನಗಳನ್ನು ಲೇಖನದಲ್ಲಿ ತುಲನಾತ್ಮಕವಾಗಿ ಪರಿಚಯಿಸಲಾಗಿದೆ. ಈ ಹಿಂದೆ, ಸರ್ಕಾರದ ತರಬೇತಿ ಮಾಡ್ಯೂಲ್‌ಗಳಲ್ಲಿ ಕಂಡುಬರುತ್ತಿದ್ದ ಬೋಧಕವರ್ಗದ ಜ್ಞಾನಸಂಪನ್ನತೆಯ ಕೊರತೆ, ತರಬೇತಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಲಭ್ಯತೆ, ಚರ್ಚೆಗಳ ಕಳಪೆ ಗುಣಮಟ್ಟಗಳು ಹಾಗೂ ಸೇವಾನಿರತ ಶಿಕ್ಷಕರ ತೊಡಗುವಿಕೆಗಳಲ್ಲಿನ ಲೋಪಗಳನ್ನು ಲೇಖಕರು ವಿವರಿಸಿದ್ದಾರೆ. ಈ ವರ್ಷದಿಂದ ರಾಜ್ಯವು ಸೇವಾನಿರತ ತರಬೇತಿ ಹಾಗೂ ಅನುಷ್ಠಾನದಲ್ಲಿನ ಬದಲಾವಣೆಗಳ ಮೂಲಕ ವೃತ್ತಿಪರ ಅಭಿವೃದ್ಧಿಯ ಹೊಣೆಯನ್ನು ಶಿಕ್ಷಕರಿಗೇ ವಹಿಸಿದ್ದು, ಸುಗಮಕಾರರ ಪಾತ್ರವು ಇಲ್ಲಿ ಅತ್ಯಂತ ಗಮನಾರ್ಹವಾದುದು. ತರಬೇತಿಯ ನಿಟ್ಟಿನ ದಕ್ಷ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿನ ತಮ್ಮ ಒಳನೋಟಗಳನ್ನು ತಿಳಿಯಪಡಿಸಿರುವ ಲೇಖಕರು, ಈ ನಿಟ್ಟಿನಲ್ಲಿ ನೂತನ ಪರಿವರ್ತನಾತ್ಮಕ ಉಪಕ್ರಮಗಳನ್ನು ಕೈಗೊಂಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಬದ್ಧತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ
More by ಮಂಜುನಾಥ್, ಎಸ್ ವಿ
Browse all →ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ
ಮಂಜುನಾಥ್, ಎಸ್ ವಿ
ಶಿಕ್ಷಣದಲ್ಲಿ ಹಿಂಡು ಮನೋಭಾವ
ಮಂಜುನಾಥ್, ಎಸ್ ವಿ
ಸರ್ಕಾರಿ ಶಾಲಾ ಶಿಕ್ಷಕರ ಗೈರುಹಾಜರಾತಿಯ ಸತ್ಯಾಸತ್ಯತೆ
ಮಂಜುನಾಥ್, ಎಸ್ ವಿ
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ
ಮಂಜುನಾಥ್, ಎಸ್ ವಿ
ಬನ್ನಿ, ಆಟ ಆಡೋಣ
ಮಂಜುನಾಥ್, ಎಸ್ ವಿ
ಶಿಕ್ಷಕರ ಸಂಘಗಳು ಹಾಗೂ ಅಗತ್ಯ ಪರಿವರ್ತನೆ
ಮಂಜುನಾಥ್, ಎಸ್ ವಿ
ನಮ್ಮ ಶಿಕ್ಷಕರಿಗೆ ಸ್ವಲ್ಪ ಬಿಡುಗಡೆ ನೀಡಬೇಕಿದೆ
ಮಂಜುನಾಥ್, ಎಸ್ ವಿ
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ
ಮಂಜುನಾಥ್, ಎಸ್ ವಿ
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham