HomeEducation › ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ

Cover of ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ

ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಭಾಗವು ಕರ್ನಾಟಕದಲ್ಲಿ ವಿವಿಧ ಇಲಾಖೆಗಳು ನಡೆಸುವ ಸಾರ್ವಜನಿಕ ಶಾಲೆಗಳ ಚಿತ್ರಣ ಕೊಡುತ್ತದೆ. ಶೈಕ್ಷಣಿಕವಾಗಿ ವಿಭಾಗಗೊಂಡಿರುವ ನಾಲ್ಕು ವಿಭಾಗಗಳ ಒಂದೊಂದು ಜಿಲ್ಲೆಯನ್ನು ಉದಾಹರಣೆಯಾಗಿ ಕೊಡಲಾಗಿದೆ. ಈ ಜಿಲ್ಲೆಗಳಲ್ಲಿರುವ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ, ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ತೊರೆಯುವ, ಸೇರುವ ವಿದ್ಯಾರ್ಥಿಗಳ ಶೇಕಡವಾರು, ಏಕೋಪಾಧ್ಯಾಯ ಶಾಲೆಗಳ ಶಿಕ್ಷಕರ ಜವಾಬ್ದಾರಿ ಮುಂತಾದ ವಿಷಯಗಳೆಡೆ ಗಮನ ಹರಿಸುತ್ತದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಕಡೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎನ್ನುತ್ತದೆ ಲೇಖನ.

More by ಮಂಜುನಾಥ್, ಎಸ್ ವಿ

Browse all →

More in Education

Browse all →