Home › Culture & Travel › ಗ್ರಹಿಕಾ ತಂತ್ರಗಳ ಕಲಿಕೆ, ಭಾಗ II: ಥಿಂಕ್ ಅಲೌಡ್ ನಡೆಸುವುದು
ಗ್ರಹಿಕಾ ತಂತ್ರಗಳ ಕಲಿಕೆ, ಭಾಗ II: ಥಿಂಕ್ ಅಲೌಡ್ ನಡೆಸುವುದು
Full text being prepared
Keep a copy $1
About this book
ಈ ಲೇಖನವು ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಬೋಧಿಸುವ ಮೂಲಕ ಭಾಷೆಯನ್ನು ಕಲಿಸುವ ಸಾಧ್ಯತೆಯ ಕುರಿತು ನಡೆಸಲಾದ ಒಂದು ಪ್ರಯೋಗದ ವಿಸ್ತೃತ ವರದಿಯಾಗಿದೆ. ಮಕ್ಕಳಲ್ಲಿ ಓದಿದ್ದನ್ನು ಸರಿಯಾಗಿ ಗ್ರಹಿಸುವ ಸಾಮರ್ಥ್ಯವನ್ನು ತುಂಬುವುದರ ಕುರಿತು ಈ ಲೇಖನವು ಚರ್ಚಿಸುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರೂ ಪರಸ್ಪರ ಸಹಯೋಗದೊಂದಿಗೆ ಚಟುವಟಿಕೆಯಲ್ಲಿ ತೊಡಗಿದಾಗ ಓದಿದ್ದನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಮಕ್ಕಳ ಗ್ರಹಿಕೆಯ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಶಿಕ್ಷಕರು ಓದಿದ್ದನ್ನು ಗ್ರಹಿಸುವ ಪ್ರಯತ್ನ ಮಾಡುವಾಗ ಮೆದುಳಿನಲ್ಲೇ ಆಲೋಚನಾ ಕ್ರಿಯೆಯನ್ನು ನಡೆಸುತ್ತಾರೆ. ಆಲೋಚನಾ ಕ್ರಿಯೆಯ ನಂತರ ಆ ಆಲೋಚನೆಯ ಫಲಿತವನ್ನು ಮಕ್ಕಳಿಗೆ ಕಲಿಸುತ್ತಾರೆ. ಹಾಗೆ ಫಲಿತವನ್ನು ಕಲಿಸದೇ ಆಲೋಚನಾ ಪ್ರಕ್ರಿಯೆಯನ್ನೇ ಮಕ್ಕಳೆದುರು ಅನಾವರಣ ಮಾಡಿದಾಗ ಮಕ್ಕಳೂ ಸಹ ಕೃತಿಯನ್ನು ಓದಿ ಆಲೋಚಿಸಿ ಬಳಿಕ ಗ್ರಹಿಸುವ ವಿಧಾನವನ್ನು ತಮ್ಮ ಓದಿಗೆ ಅಳವಡಿಸಿಕೊಳ್ಳುತಾರೆ. ಹೀಗೆ ಆಲೋಚನಾ ಪ್ರಕ್ರಿಯೆಯನ್ನು ಮಕ್ಕಳೆದುರು ಅನಾವರಣ ಮಾಡುವ ಕ್ರಿಯೆಯೇ ಥಿಂಕ್ ಅಲೌಡ್ ಆಗಿದೆ. ಈ ಆಲೋಚನಾ ಪ್ರಕ್ರಿಯೆ (ಥಿಂಕ್ ಅಲೌಡ್) ಏನನ್ನು ಒಳಗೊಂಡಿರುತ್ತದೆ, ಏತಕ್ಕಾಗಿ ಇದು ಮುಖ್ಯ, ಯಾವಾಗ ಇದನ್ನು ಬಳಸಬೇಕು, ಇದನ್ನು ಕಾರ್ಯಗತಗೊಳಿಸುವುದು ಹೇಗೆ ಇವೇ ಮುಂತಾದ ಸಂಗತಿಗಳನ್ನು ಸೋದಾಹರಣವಾಗಿ ಲೇಖನದಲ್ಲಿ ವಿವರಿಸಲಾಗಿದೆ.
More by ಪಿಡಾ, ಅಖಿಲಾ
Browse all →ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಧ್ವನಿವಿಜ್ಞಾನದ ಜಾಗೃತಿಯನ್ನು ಬೆಂಬಲಿಸುವುದು
ಪಿಡಾ, ಅಖಿಲಾ
ಚಿತ್ರ ಪುಸ್ತಕಗಳಲ್ಲಿನ ದೃಷ್ಟಾಂತಗಳ 'ಓದುವಿಕೆ'
ಪಿಡಾ, ಅಖಿಲಾ
ತರಗತಿಯಲ್ಲಿ ಮುದ್ರಣ-ಸಮೃದ್ಧ ಪರಿಸರವನ್ನು ರೂಪಿಸುವುದು
ಪಿಡಾ, ಅಖಿಲಾ
ಭಾಷೆಯ ಲಿಪಿ ಕಲಿಯುವಿಕೆ
ಪಿಡಾ, ಅಖಿಲಾ
ಆರಂಭಿಕ ಶ್ರೇಣಿಗಳಲ್ಲಿ ಶಬ್ದಕೋಶವನ್ನು ನಿರ್ಮಿಸುವುದು
ಪಿಡಾ, ಅಖಿಲಾ
ಮಕ್ಕಳ ಬರವಣಿಗೆ: ತರಗತಿಯಲ್ಲಿ ಪುಸ್ತಕಗಳನ್ನು ರಚಿಸುವುದು
ಪಿಡಾ, ಅಖಿಲಾ
ಸಣ್ಣ ಮಕ್ಕಳೊಂದಿಗೆ ರೀಡ್ ಅಲೌಡ್(ಗಟ್ಟಿಯಾಗಿ ಓದುವುದು)
ಪಿಡಾ, ಅಖಿಲಾ
More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer